ETV Bharat / bharat

ಕೊರೊನಾ ವಿರುದ್ಧ ಭಾರತದ ಸಮರ: ದೇಶದಲ್ಲಿ 63 ಲಕ್ಷ ಕೇಸ್​, 53 ಲಕ್ಷ ಮಂದಿ ಗುಣಮುಖ

ಕೋವಿಡ್​ ಪೀಡಿತ ರಾಜ್ಯಗಳ ಪೈಕಿ ಮೊದಲ ಐದು ಸ್ಥಾನಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶ ರಾಜ್ಯಗಳಿವೆ.

author img

By

Published : Oct 2, 2020, 10:41 AM IST

India's COVID tally reaches 63,94,069
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ನವದೆಹಲಿ: ಭಾರತದಲ್ಲಿ ಕೋವಿಡ್​ಗೆ ಬಲಿಯಾದವರ ಸಂಖ್ಯೆ ಲಕ್ಷ ಗಡಿ ತಲುಪುತ್ತಿದೆ. ​ದೇಶದಲ್ಲಿನ 63 ಲಕ್ಷ ಕೇಸ್​ಗಳ ಪೈಕಿ ಶೇ.83ಕ್ಕೂ ಅಧಿಕ ಅಂದರೆ 53 ಲಕ್ಷ ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ 81,484 ಸೋಂಕಿತರು ಪತ್ತೆಯಾಗಿದ್ದು, 1,095 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 63,94,069 ಹಾಗೂ ಮೃತರ ಸಂಖ್ಯೆ 99,773ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 53,52,078 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ 9,42,217 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

India's COVID tally reaches 63,94,069
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಅಕ್ಟೋಬರ್​ 1ರವರೆಗೆ 7,67,17,728 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,97,947 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ಕೋವಿಡ್​ ಪೀಡಿತ ರಾಜ್ಯಗಳ ಪೈಕಿ ಮೊದಲ ಐದು ಸ್ಥಾನಗಳಲ್ಲಿ ಮಹಾರಾಷ್ಟ್ರ (14,00,922 ಕೇಸ್​), ಆಂಧ್ರಪ್ರದೇಶ (7,00,000), ಕರ್ನಾಟಕ (6,01,767), ತಮಿಳುನಾಡು (5,97,602) ಹಾಗೂ ಉತ್ತರ ಪ್ರದೇಶ (4,00,000) ರಾಜ್ಯಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.