ETV Bharat / bharat

ಮೇ. 3ರವರೆಗೆ ಲಾಕ್​ಡೌನ್​ ವಿಸ್ತರಣೆ ಬೆನ್ನಲ್ಲೇ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ!

author img

By

Published : Apr 14, 2020, 12:09 PM IST

ಲಾಕ್​ಡೌನ್​ ಮುಂದುವರಿದಿರುವ ಹಿನ್ನೆಲೆ ಭಾರತೀಯ ರೈಲ್ವೆ ಮೇ.3ರವರೆಗೆ ರೈಲ್ವೇ ಬುಕ್ಕಿಂಗ್​ ರದ್ದುಗೊಳಿಸಿದೆ.

Indian Railways extends suspension
Indian Railways extends suspension

ನವದೆಹಲಿ: ದೇಶದಲ್ಲಿ ಮೇ 3ರವರೆಗೆ ಎರಡನೇ ಹಂತದ ಲಾಕ್​ಡೌನ್​ ಮುಂದುವರಿಯಲಿದ್ದು, ದೇಶದ ಜನರನ್ನುದ್ದೇಶಿಸಿ ನಮೋ ಈ ಮಾಹಿತಿ ಹೊರಹಾಕುತ್ತಿದ್ದಂತೆ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಭಾರತೀಯ ರೈಲ್ವೆ ಮೇ 3ವರೆಗೆ ಟಿಕೆಟ್​ ಬುಕ್ಕಿಂಗ್​​ ರದ್ಧು ಮಾಡಿ ಆದೇಶ ಹೊರಹಾಕಿದೆ. ಪ್ಯಾಸೆಂಜರ್​​, ಸಬರ್ಬನ್​,ಕೋಲ್ಕತ್ತಾ ಮೆಟ್ರೋ ರೈಲು, ಪ್ರೀಮಿಯಂ ರೈಲು, ಮೇಲ್​/ಎಕ್ಸ್​ಪ್ರೆಸ್​ ರೈಲುಗಳ ಬುಕ್ಕಿಂಗ್​ ಇದೀಗ ಮೇ 3ರವರೆಗೆ ರದ್ದುಗೊಳಿಸಿದ್ದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

  • All passenger train services on Indian Railways including Premium trains, Mail/Express trains, Passenger trains, Suburban Trains, Kolkata Metro Rail, Konkan Railway etc shall continue to remain cancel till the 2400hrs of 3rd May 2020. #IndiaFightsCorona

    — Ministry of Railways (@RailMinIndia) April 14, 2020 " class="align-text-top noRightClick twitterSection" data=" ">

ದೇಶದಲ್ಲಿ ಈ ಹಿಂದೆ ಲಾಕ್​ಡೌನ್​ ಹೇರಿಕೆ ಮಾಡುತ್ತಿದ್ದಂತೆ ಏಪ್ರಿಲ್​ 14ರವರೆಗೆ ಟಿಕೆಟ್​​ ಬುಕ್ಕಿಂಗ್​ ರದ್ಧುಗೊಳಿಸಿ ರೈಲ್ವೆ ಇಲಾಖೆ ಮಾಹಿತಿ ಹೊರಹಾಕಿತ್ತು. ಇದೀಗ ಮತ್ತೊಂದು ಸಲ ದೇಶದಲ್ಲಿ ಲಾಕ್​ಡೌನ್​ ಹೇರಿಕೆ ಮಾಡಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.