ETV Bharat / bharat

ಔಷಧ ತಲುಪಿಸಿದ ಭಾರತಕ್ಕೆ ಧನ್ಯವಾದ ಹೇಳಿದ ಕಜಕಿಸ್ತಾನ ಅಧ್ಯಕ್ಷ... ಹೃದಯ ಸ್ಪರ್ಶಿ ಸಂದೇಶಕ್ಕೆ ಮೋದಿ ಪ್ರತಿಕ್ರಿಯೆ - ಕಜಕಿಸ್ತಾನದ ಅಧ್ಯಕ್ಷ ಕಸ್ಯಮ್​ ಜೊಮಾರ್ಟ್​ ಟೊಕಾಯೆವ್

ಕೊರೊನಾ ವೈರಸ್​ಗೆ ಸಂಬಂಧಿಸಿದ ಔಷಧಗಳನ್ನು ಕಳುಹಿಸಿಕೊಟ್ಟಿದ್ದಕ್ಕಾಗಿ ಕಜಕಿಸ್ತಾನದ ಅಧ್ಯಕ್ಷ ಕಸ್ಯಮ್​ ಜೊಮಾರ್ಟ್​ ಟೊಕಾಯೆವ್​ ಭಾರತಕ್ಕೆ ಧನ್ಯವಾದ ತಿಳಿಸಿದ್ದರು.

ನರೇಂದ್ರ ಮೋದಿ
ನರೇಂದ್ರ ಮೋದಿ
author img

By

Published : Apr 20, 2020, 1:46 PM IST

ನವದೆಹಲಿ: ಕೊವಿಡ್​ 19 ಸಾಂಕ್ರಾಮಿಕ ದಂತಹ ರೋಗವನ್ನು ಹಿಮ್ಮೆಟ್ಟಿಸಲು ಕಾರ್ಯತಂತ್ರ ರೂಪಿಸುವ ಪಾಲುದಾರರಾಗಿ ಭಾರತ- ಕಜಕಿಸ್ತಾನ್​ ರಾಷ್ಟ್ರಗಳು ಒಗ್ಗಟ್ಟಿನ ಪ್ರದರ್ಶನ ತೋರಿ ಎರಡು ದೇಶಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೊರೊನಾ ವೈರಸ್​ಗೆ ಸಂಬಂಧಿಸಿದ ಮೆಡಿಸಿನ್​ಗಳನ್ನು ಕಳುಹಿಸಿಕೊಟ್ಟಿದ್ದಕ್ಕಲಾಗಿ ಕಜಕಿಸ್ತಾನದ ಅಧ್ಯಕ್ಷ ಕಸ್ಯಮ್​ ಜೊಮಾರ್ಟ್​ ಟೊಕಾಯೆವ್​ ಭಾರತದ ನೆರವಿಗೆ ಧನ್ಯವಾದ ತಿಳಿಸಿದ್ದರು.

  • Thank you President Tokayev @TokayevKZ for your warm words. India and Kazakhstan are strategic partners and cooperation and demonstration of solidarity during such challenging times further strengthens the bond of friendship between the two countries. https://t.co/AvCo2g7SM4

    — Narendra Modi (@narendramodi) April 19, 2020 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ " ನಿಮ್ಮ ಹೃದಯ ಸ್ಪರ್ಶಿ ಮಾತುಗಳಿಗೆ ನನ್ನ ಧನ್ಯವಾದಗಳು ಪ್ರಸಿಡೆಂಟ್​ ಟೊಕಾಯೆವ್​. ಭಾರತ ಹಾಗೂ ಕಜಿಕಿಸ್ತಾನ ರಾಷ್ಟ್ರಗಳು ಕಾರ್ಯತಂತ್ರದ ಪಾಲುದಾರರಾಗಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ಇಂತಹ ಸವಾಲಿನ ಕಾಲದಲ್ಲಿ ಸಹಕಾರ ಹಾಗೂ ಒಗ್ಗಟ್ಟಿನ ಪ್ರದರ್ಶನ ಕೂಡ ಎರಡು ದೇಶಗಳ ನಡುವಿನ ಸ್ನೇಹ ಹಾಗೂ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದರು.

ವಿದೇಶಗಳಿಗೆ ಔಷಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿರುವ ಭಾರತ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ವೈದ್ಯಕೀಯ ಸೌಲಭ್ಯವನ್ನು ಒದಗಿಸಿಕೊಟ್ಟಿರುವುದಕ್ಕೆ ಧನ್ಯವಾದ ಎಂದು ಟೊಕಾಯೆವ್​ ಟ್ವೀಟ್​ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.