ETV Bharat / bharat

ರಸ್ತೆ ಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ - ಹೈದರಾಬಾದ್‌ನ ಪೀರ್ಜಾಡಿ ಗುಡಾ ಪ್ರದೇಶದ ನಿವಾಸಿಗಳ ಗುಂಪು

ನಗರದ ರಸ್ತೆಯಲ್ಲಿನ ಗುಂಡಿಗಳ ಸಮಸ್ಯೆ ಎತ್ತಿತೋರಿಸಲು ಹೈದರಾಬಾದ್‌ನ ಪೀರ್ಜಾಡಿ ಗುಡಾ ಪ್ರದೇಶದ ನಿವಾಸಿಗಳ ಗುಂಪೊಂದು ರಸ್ತೆಗಳಲ್ಲಿ ದೊಡ್ಡ ಗುಂಡಿಗಳ ಒಳಗೆ 'ಮರಗಳನ್ನು ನೆಡುವ' ಮೂಲಕ ವಿಶಿಷ್ಟ  ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.

ರಸ್ತೆಯ ಗುಂಡಿಗಳಲ್ಲಿ ಗಿಡನೆಟ್ಟ ಹೈದರಾಬಾದ್ ಸ್ಥಳೀಯರು
author img

By

Published : Nov 18, 2019, 12:03 PM IST

ಹೈದ್ರಾಬಾದ್: ನಗರದ ರಸ್ತೆಯಲ್ಲಿನ ಗುಂಡಿಗಳ ಸಮಸ್ಯೆ ಎತ್ತಿತೋರಿಸಲು ಹೈದರಾಬಾದ್‌ನ ಪೀರ್ಜಾಡಿ ಗುಡಾ ಪ್ರದೇಶದ ನಿವಾಸಿಗಳ ಗುಂಪೊಂದು ರಸ್ತೆಗಳಲ್ಲಿ ದೊಡ್ಡ ಗುಂಡಿಗಳ ಒಳಗೆ 'ಮರಗಳನ್ನು ನೆಡುವ' ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.

ಸ್ಥಳೀಯ ನಿವಾಸಿ ಪ್ರಶಾಂತ್ ತನ್ನ ನಾಲ್ಕು ಸ್ನೇಹಿತರೊಂದಿಗೆ ಗುಂಡಿಗಳಲ್ಲಿ ಸಣ್ಣ ಸಸಿ ಮತ್ತು ಗಿಡಗಳನ್ನು ನೆಟ್ಟು ನೀರನ್ನು ಹಾಕಿ ತಮ್ಮ ಪ್ರದೇಶದ ಕೆಟ್ಟ ರಸ್ತೆಗಳ ಸ್ಥಿತಿಯನ್ನು ಎತ್ತಿತೋರಿಸಿದ್ದಾರೆ. ಸೆಪ್ಟೆಂಬರ್‌ನಿಂದ ರಸ್ತೆಗಳ ಕಳಪೆ ಸ್ಥಿತಿಯ ಬಗ್ಗೆ ದೂರು ನೀಡುತ್ತಿದ್ದೇವೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಅಲ್ಲದೇ ನಾವು ಹಲವು ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಆದರೆ ಮಾನ್ಸೂನ್ ಮಳೆಯಿಂದಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸೆಪ್ಟೆಂಬರ್‌ನಲ್ಲಿ ನಮಗೆ ತಿಳಿಸಿದ್ರು. ಇದೀಗ ಎರಡು ತಿಂಗಳ ನಂತರ ಮಳೆ ನಿಂತು ಹೋಗಿದೆ. ಆದ್ರೆ ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ರೀತಿಯಾಗಿ ಪ್ರತಿಭಟನೆ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದರು.

Intro:Body:

national 2 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.