ETV Bharat / bharat

ಹೀಗೂ ಉಂಟೇ? ಪುರುಷನ ದೇಹದಲ್ಲಿ ಸ್ತ್ರಿ ಜನನಾಂಗ, ಗರ್ಭಾಶಯದ ಭಾಗ! ವೈದ್ಯರಿಗೆ ಅಚ್ಚರಿ - ಮುಂಬೈ

ಮಕ್ಕಳಾಗುತ್ತಿಲ್ಲ ಎಂದು ಆಸ್ಪತ್ರೆಗೆ ಬಂದ ಯುವಕನ ದೇಹದಲ್ಲಿ ಮಹಿಳಾ ಗರ್ಭಾಶಯ ಕಂಡು ಬಂದಿದ್ದು, ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪುರುಷನ ದೇಹದಲ್ಲಿ ಸ್ತ್ರಿ ಗರ್ಭಾಶಯ
author img

By

Published : Jul 12, 2019, 9:12 PM IST

ಮುಂಬೈ: ಬಂಜೆತನ ನಿವಾರಣೆಗೆ ಚಿಕಿತ್ಸೆ ಪಡೆದುಕೊಳ್ಳಲು ಇಲ್ಲಿನ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದ 29 ವರ್ಷದ ಯುವಕನ ದೇಹದಲ್ಲಿ ಪುರುಷ ಸಂತಾನೋತ್ಪತ್ತಿ ಅಂಗಗಳ ಜತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳು ಕಂಡು ಬಂದಿದ್ದು ಅಚ್ಚರಿಗೆ ಕಾರಣವಾಗಿದೆ.

ಜೂನ್​ 26ರಂದು ಜೆಜೆ ಆಸ್ಪತ್ರೆ ವೈದ್ಯರು ಯುವಕನ ದೇಹದಲ್ಲಿದ್ದ ಕಾರ್ಯನಿರ್ವಹಣೆ ಮಾಡದ ಗರ್ಭ, ಹೆಣ್ಣಿನ ಜನನಾಂಗ ಹೋಲುವ ಭಾಗ, ಫಾಲೋಪಿಯನ್ ಟ್ಯೂಬ್ ಮತ್ತು ಸರ್ವಿರ್ಕ್ಸ್‌ ತೆಗೆದು ಹಾಕಿದ್ದಾರೆ. ಆದರೆ ಈತನಿಗೆ ಯಾವುದೇ ಕಾರಣಕ್ಕೂ ಮಕ್ಕಳಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಮದುವೆಯಾದ ವ್ಯಕ್ತಿಗೆ ಮಕ್ಕಳಾಗದ ಕಾರಣ ಆಸ್ಪತ್ರೆಗೆ ಪತ್ನಿ ಸಮೇತ ತಪಾಸಣೆಗಾಗಿ ಆಗಮಿಸಿದ್ದಾರೆ. ಈ ವೇಳೆ ಪರೀಕ್ಷೆ ನಡೆಸಿರುವ ವೈದ್ಯರು ಆತ ದೈಹಿಕವಾಗಿ ಸದೃಢವಾಗಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಆತನ ವೃಷಣದ ಚೀಲಗಳು ಹೊಟ್ಟೆಯಲ್ಲಿರುವುದನ್ನು ಸ್ಕ್ಯಾನಿಂಗ್‌ ಮೂಲಕ ಕಂಡು ಹಿಡಿದಿದ್ದಾರೆ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಈ ಬೆಳವಣಿಗೆ ಕಂಡುಬರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಅನಪೇಕ್ಷಿತ ವೃಷಣಗಳು ಹೊಟ್ಟೆಯಲ್ಲಿರುವುದರಿಂದ ಕ್ಯಾನ್ಸರ್ ರೋಗದ​ ಅಪಾಯ ಹೆಚ್ಚಾಗಿರುತ್ತದೆ ಎಂದರಿತ ತಂಡ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದೆ. ಆದ್ರೆ, ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಪುರುಷನ ಹೊಟ್ಟೆಯಲ್ಲಿ ಮಹಿಳಾ ಗರ್ಭಾಶಯ ಕಂಡು ಬಂದಿದೆ! ಈ ವೇಳೆ ತಕ್ಷಣ ಶಸ್ತ್ರಚಿಕಿತ್ಸೆ ನಿಲ್ಲಿಸಿ ಎಂಆರ್​ಐ ಸ್ಕ್ಯಾನ್​ಗೆ ಕಳುಹಿಸಿದಾಗ ಪುರುಷರ ಗರ್ಭಾಶಯದಂತೆ ಮಹಿಳಾ ಗರ್ಭಾಶಯ ಇರುವುದು ಪತ್ತೆಯಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರ ತೆಗೆದಿರುವುದಾಗಿ ತಿಳಿಸಿದ್ದು, ಕೆಲ ದಿನಗಳಲ್ಲಿ ಆತನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗುವುದು ಎಂದಿದ್ದಾರೆ.

Intro:Body:

ಪುರುಷನ ದೇಹದಲ್ಲಿ ಸ್ತ್ರಿ ಗರ್ಭಾಶಯದ ಭಾಗ... ಆಶ್ಚರ್ಯಕ್ಕೊಳಗಾದ ವೈದ್ಯರು!

ಮುಂಬೈ: ಬಂಜೆತನದ ಚಿಕಿತ್ಸೆ ಪಡೆದುಕೊಳ್ಳಲು ಇಲ್ಲಿನ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದ 29 ವರ್ಷದ ಯುವಕನ ದೇಹದಲ್ಲಿ ಪುರುಷ ಸಂತಾನೋತ್ಪತ್ತಿ ಅಂಗಗಳ ಜತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳು ಕಂಡು ಬಂದಿರುವ ಘಟನೆ ನಡೆದಿದೆ. 

ಜೂನ್​ 26ರಂದು ಜೆಜೆ ಆಸ್ಪತ್ರೆ ವೈದ್ಯರು ಯುವಕ ದೇಹದಲ್ಲಿದ್ದ ಕಾರ್ಯನಿರ್ವಹಣೆ ಮಾಡದ ಗರ್ಭ ತೆಗೆದು ಹಾಕಿದ್ದಾರೆ. ಆದರೆ ಇತನಿಗೆ ಯಾವುದೇ ಕಾರಣಕ್ಕೂ ಮಕ್ಕಳು ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

ಎರಡು ವರ್ಷಗಳ ಹಿಂದೆ ಮದುವೆಯಾದ ವ್ಯಕ್ತಿಗೆ ಮಕ್ಕಳು ಆಗದ ಕಾರಣ ಆಸ್ಪತ್ರೆಗೆ ತಪಾಸಣೆಗಾಗಿ ಆಗಮಿಸಿದ್ದಾರೆ. ಈ ವೇಳೆ ತಪಾಸಣೆ ನಡೆಸಿರುವ ವೈದ್ಯರು ಆತ ದೈಹಿಕವಾಗಿ ಸದೃಢವಾಗಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಆತನ ವೃಷಣದ ಚೀಲಗಳು ಹೊಟ್ಟೆಯಲ್ಲಿರುವುದನ್ನ ಸ್ಕ್ಯಾನ್​ನಿಂದ ಕಂಡು ಹಿಡಿದಿದ್ದಾರೆ. ತುಂಬಾ ಅಪರೂಪದ ಪ್ರಕರಣಗಳಲ್ಲಿ ಇಂತಹ ಕೇಸ್ ಕಂಡು ಬರುತ್ತವೆ ಎಂದು ತಿಳಿಸಿದ್ದಾರೆ.

ಅನಪೇಕ್ಷಿತ ವೃಷಣಗಳು ಹೊಟ್ಟೆಯಲ್ಲಿರುವುದರಿಂದ ಕ್ಯಾನ್ಸರ್​ ಅಪಾಯ ಹೆಚ್ಚಾಗಿರುತ್ತದೆ ಎಂದು ಅರಿತ ತಂಡ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದೆ. ಶಸ್ತ್ರಚಿಕಿತ್ಸೆ ಮಾಡಲು ಮುಂದಾದಾಗ ಮಹಿಳಾ ಗರ್ಭಾಶಯ ಸಹ ಕಂಡು ಬಂದಿದೆ. ಈ ವೇಳೆ ತಕ್ಷಣ ಶಸ್ತ್ರಚಿಕಿತ್ಸೆ ನಿಲ್ಲಿಸಿ ಎಂಆರ್​ಐ ಸ್ಕ್ಯಾನ್​ಗೆ ಕಳುಹಿಸಿದಾಗ  ಪುರುಷರ ಗರ್ಭಾಶಯದಂತೆ ಮಹಿಳಾ ಗರ್ಭಾಶಯ ಇರುವುದು ಕಂಡು ಬಂದಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅದನ್ನ ಹೊರಗೆ ತೆಗೆದಿರುವುದಾಗಿ ತಿಳಿಸಿದ್ದು, ಕೆಲ ದಿನಗಳಲ್ಲಿ ಆತನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

MUMBAI: A 29-year-old Mumbaikar, seeking treatment for infertility, found that he, along with male reproductive organs, had parts of the female reproductive tract. He has undergone corrective surgery at state-run JJ Hospital in Byculla, but doctors said his infertility cannot be cured.

On June 26, JJ doctors removed a non-functional womb (uterus), fallopian tubes, cervix and partial vagina from him. "He is doing well and should be ready for discharge within a few days," said Dr Venkat Gite, who heads JJ's urology department. The urology team scanned medical literature and found only 200 such cases. "This is a case of Persistent Mullerian Duct Syndrome," said the doctor.

The patient, who married two years ago, came to the OPD a month ago as he and his wife were unable to have children. Doctors found he was physically fine, except that his testes had not descended in the scrotal sacs, as they should have before birth. "Scans showed the testes were still in the abdomen," said Gite.

The team decided on a surgical solution as undescended testes increase cancer risk. When they started the operation, they found a bag-like structure that looked like a uterus. "We stopped the exploratory surgery and sent him for an MRI scan that showed he had a uterus, fallopian tubes, cervix and vagina," said Dr Gite. After further tests, including genetic karyotyping to establish he had male chromosomes, they did a hysterectomy (removal of uterus) on June 26 as the uterus impeded the descent of testes into the scrotum. "While the left testis descended with ease, the right one needed more surgical intervention," said Dr Gite.

The doctors also performed a biopsy to rule out malignancy and other health issues. But one test revealed he had azoospermia (condition where a man's semen contains no sperm). "He is sexually fit, but cannot have children," said Dr Gite. He said surgery on the testes should have been done when he was six to 12 months old. "This 28-year delay could have led to infertility,'' he said.

JJ dean Dr Ajay Chandanwale said the patient, his wife and parents were counselled. "We want people to know periodic checks can catch such conditions and treatment at JJ Hospital is free,'' he added.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.