ETV Bharat / bharat

ದೆಹಲಿ ಹಿಂಸಾಚಾರ: ಎಸ್​​​​ಐಟಿ ತನಿಖೆ ಮತ್ತಷ್ಟು ಚುರುಕು - ಎಸ್​​​​ಐಟಿಯಿಂದ ತನಿಖೆ ಮತ್ತಷ್ಟು ಚುರುಕು

ದೆಹಲಿ ಕ್ರೈಂ ಬ್ರ್ಯಾಂಚ್​ನ ವಿಶೇಷ ತನಿಖಾ ದಳ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಳಿಸಿದೆ. ಈಗಾಗಲೇ ಪ್ರಕರಣದಲ್ಲಿ ಬಂಧಿತನಾಗಿರುವ ಶಾರೂಖ್​ ನಿಂದ ಪಿಸ್ತೂಲ್​ ವಶಕ್ಕೆ ಪಡೆದಿರುವ ವಿಶೇಷ ತನಿಖಾ ದಳ ತನಿಖೆ ಮುಂದುವರೆಸಿದೆ.

Delhi violence
ದೆಹಲಿ ಹಿಂಸಾಚಾರ: ಎಸ್​​​​ಐಟಿಯಿಂದ ತನಿಖೆ ಮತ್ತಷ್ಟು ಚುರುಕು
author img

By

Published : Mar 7, 2020, 10:56 AM IST

ನವದೆಹಲಿ: ದೆಹಲಿ ಕ್ರೈಂ ಬ್ರ್ಯಾಂಚ್​ನ ವಿಶೇಷ ತನಿಖಾ ದಳ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಳಿಸಿದೆ. ಈಗಾಗಲೇ ಪ್ರಕರಣದಲ್ಲಿ ಬಂಧಿತನಾಗಿರುವ ಶಾರೂಖ್​ ನಿಂದ ಪಿಸ್ತೂಲ್​ ವಶಕ್ಕೆ ಪಡೆದಿರುವ ವಿಶೇಷ ತನಿಖಾ ದಳ ತನಿಖೆ ಮುಂದುವರೆಸಿದೆ.

ದೆಹಲಿ ಹಿಂಸಾಚಾರ: ಎಸ್​​​​ಐಟಿಯಿಂದ ತನಿಖೆ ಮತ್ತಷ್ಟು ಚುರುಕು

ಈ ಪಿಸ್ತೂಲ್​​​ ಅನ್ನು ಶಾರೂಖ್​ ಗಲಭೆ ವೇಳೆ ಬಳಕೆ ಮಾಡಿದ್ದ. ಶಾರೂಖ್​ ಮನೆಯಲ್ಲಿ ಪಿಸ್ತೂಲ್​ಗೆ ಬಳಸಲಾಗುತ್ತಿದ್ದ ಮೂರು ಸುತ್ತುಗಳ ಗುಂಡುಗಳನ್ನೂ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಆತ ಬಳಕೆ ಮಾಡುತ್ತಿದ್ದ ಮೊಬೈಲ್​ ಫೋನ್​ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಂದ ಹಾಗೆ ಶಾರೂಖ್​, ಗಲಭೆ ವೇಳೆ ಬಂದೂಕಿನಿಂದ ಫೈರಿಂಗ್ ಮಾಡುತ್ತಿದ್ದ ಫೋಟೋಗಳು ಫೆಬ್ರವರಿ 24 ರಂದು ವೈರಲ್​ ಆಗಿದ್ದವು.

ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಶಾರೂಖ್​ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.