ETV Bharat / bharat

ಕೊರೊನಾ ಎಫೆಕ್ಟ್​:  ಮತ್ತೆ ಬಾಗಿಲು ಮುಚ್ಚಿದ ಜಾಮಾ ಮಸೀದಿ!

author img

By

Published : Jun 12, 2020, 8:24 AM IST

ಕೊರೊನಾ ಹಾವಳಿಯಿಂದ ದೆಹಲಿ ಅಕ್ಷರಶಃ ತತ್ತರಿಸಿದೆ. ಅಲ್ಲಿನ ಜನರಿಗೆ ವೈದಕೀಯ ಚಿಕಿತ್ಸೆ ನೀಡಲು ದೆಹಲಿ ಸರ್ಕಾರ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಾಮಾ ಮಸೀದಿಯ ಬಾಗಿಲು ಮುಚ್ಚಲಾಗಿದೆ.

Jama Masjid remains closed, Jama Masjid remains closed for public,  Jama Masjid remains closed for corona virus pandemic, ಬಾಗಿಲು ಮುಚ್ಚಿದ ಜಾಮಾ ಮಸೀದಿ, ಜನರಿಗೆ ಬಾಗಿಲು ಮುಚ್ಚಿದ ಜಾಮಾ ಮಸೀದಿ, ಜಾಮಾ ಮಸೀದಿ ಸುದ್ದಿ, ಕೊರೊನಾ ವೈರಸ್​ ಸಂಬಂಧ ಜಾಮಾ ಮಸೀದಿ ಕ್ಲೋಸ್​,
ಜನರಿಗೆ ಬಾಗಿಲು ಮುಚ್ಚಿದ ಜಾಮಾ ಮಸೀದಿ

ನವದೆಹಲಿ: ದೆಹಲಿಯಲ್ಲಿ ವಿಪರೀತವಾದ ಕೊರೊನಾ ಹಾವಳಿ ಹಿನ್ನೆಲೆ ಜಾಮಾ ಮಸೀದಿಯನ್ನ ಜೂನ್​ 30 ರವರೆಗೆ ಬಂದ್​ ಮಾಡಲಾಗಿದೆ. ಹೆಚ್ಚುತ್ತಿರುವ ವೈರಸ್​ ಹಿನ್ನೆಲೆಯಲ್ಲಿ ಸಯ್ಯದ್​​​​ ಅಹ್ಮದ್​​ ಬುಕಾರಿ ಈ ನಿರ್ಧಾರ ಕೈಗೊಂಡಿದ್ದಾರೆ.

ಜೂನ್​ 30ವರೆಗೂ ಮಸೀದಿಯಲ್ಲಿ ಯಾವುದೇ ಪ್ರಾರ್ಥನೆ ಇರುವುದಿಲ್ಲ ಎಂದು ಬುಕಾರಿ ಪ್ರಕಟಿಸಿದ್ದಾರೆ. ಇನ್ನು ಜನತಾ ದರ್ಶನಕ್ಕೂ ಅವಕಾಶ ಕಲ್ಪಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ.

ಅತ್ತ ದೆಹಲಿ ಸರ್ಕಾರ ಹೆಚ್ಚುತ್ತಿರುವ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಮಾಡಬೇಕಾದ ಸ್ಥಿತಿ ಎದಿರುಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.