ETV Bharat / bharat

ಸಂಪೂರ್ಣ ಕಾಶ್ಮೀರದಲ್ಲಿ ರೆಡ್ ​ಝೋನ್​ ಘೋಷಣೆ - ಕೊವೀಡ್​ 19

ಲಾಕ್​ಡೌನ್​ ಮತ್ತೆ ಎರಡು ವಾರ ವಿಸ್ತರಣೆಯಾದ ಹಿನ್ನೆಲೆ, ಇಡೀ ಕಾಶ್ಮೀರವನ್ನ ರೆಡ್​ ಝೋನ್​ ಎಂದು ಘೋಷಿಸಿ ನಿರ್ಬಂಧ ಹೇರಲಾಗಿದೆ.

COVID-19: Entire Kashmir Valley to be treated as Red Zone
ಕೊವೀಡ್​​ 19: ಸಂಪೂರ್ಣ ಕಾಶ್ಮೀರದಲ್ಲಿ ರೆಡ್​ಝೋನ್​ ಘೋಷಣೆ
author img

By

Published : May 2, 2020, 2:43 PM IST

ಜಮ್ಮುಕಾಶ್ಮೀರ: ಕಡಿಮೆ ಸಂಖ್ಯೆಯ ಕೊರೊನಾ ಪ್ರಕರಣ ಹೊಂದಿದ್ದರೂ ಸಹ ಇಡೀ ಕಾಶ್ಮೀರವನ್ನು ರೆಡ್​ ಝೋನ್​ ಎಂದು ಘೋಷಿಸಿ, ನಿರ್ಬಂಧ ಹೇರಲಾಗಿದೆ.

ಲಾಕ್​ಡೌನ್​ ಮತ್ತೆ ಎರಡು ವಾರ ವಿಸ್ತರಣೆಯಾದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಣಿವೆಯ ಎಲ್ಲಾ ಹತ್ತು ಜಿಲ್ಲೆಗಳನ್ನು ರೆಡ್​ಝೋನ್​ ಎಂದು ಪರಿಗಣಿಸಲಾಗಿದ್ದು, ಇಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ಪಿ.ಕೆ.ಪೊಲೆ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯವು ಕೇವಲ ನಾಲ್ಕು ಜಿಲ್ಲೆಗಳನ್ನ ಬಂಡಿಪೊರಾ, ಶ್ರೀನಗರ, ಶೋಪಿಯಾನ್ ಮತ್ತು ಅನಂತ್‌ನಾಗ್ ಜಿಲ್ಲೆಗಳನ್ನ ರೆಡ್​ಝೋನ್​,ಪುಲ್ವಾಮಾ ಜಿಲ್ಲೆಯನ್ನ ಗ್ರೀನ್​ಝೋನ್​ ಹಾಗೂ ಕುಲ್ಗಮ್,ಬುಡ್ಗಾಮ್, ಗಂಡರ್‌ಬಲ್ ಮತ್ತು ಬಾರಾಮುಲ್ಲಾವನ್ನ ಆರೆಂಜ್​ ಝೋನ್​ ಎಂದು ವರ್ಗೀಕರಿಸಿತ್ತು. ಆದ್ರೀಗ ಪುಲ್ವಾಮದಲ್ಲೂ ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು,ಹೀಗಾಗಿ ಕಾಶ್ಮೀರವನ್ನ ರೆಡ್​ಝೋನ್​ ಎಂದು ಘೋಷಿಸಿಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.