- ಕೋವಿಡ್ಗೆ ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲ ಬಲಿ
- ಕೊರೊನಾ ಸೋಂಕಿಗೆ ಒಳಗಾಗಿ ಗುಜರಾತ್ ಅಹಮದಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿಷಿ
- ICU ನಲ್ಲಿದ್ದ ಇವರು ಇಂದು ನಿಧನರಾಗಿದ್ದಾರೆ
ರಾಜ್ಯದಲ್ಲಿಂದು ಕೊರೊನಾ ಬಾಂಬ್: 248 ಕೇಸ್ಗಳು ಪತ್ತೆ, ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆ - Corona live page
19:05 May 29
ಕೋವಿಡ್ಗೆ ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲ ಬಲಿ
19:05 May 29
ತಮಿಳುನಾಡಿನಲ್ಲಿ 20 ಸಾವಿರ ಗಡಿ ದಾಟಿದ ಕೊರೊನಾ ಕೇಸ್
- ತಮಿಳುನಾಡಿನಲ್ಲಿ ಮಹಾಮಾರಿ ಅಟ್ಟಹಾಸ
- ಇಂದು ಒಂದೇ ದಿನ ಬರೋಬ್ಬರಿ 874 ಮಂದಿಗೆ ಅಂಟಿದ ಕೊರೊನಾ
- ರಾಜ್ಯದಲ್ಲಿ ಸೋಂಕಿಂತರ ಸಂಖ್ಯೆ 20,246ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
17:54 May 29
ಉತ್ತರ ಕರ್ನಾಟಕ ಭಾಗಕ್ಕೆ ಕೊರೊನಾಘಾತ
- ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕೊರೊನಾಘಾತ
- ಇಂದಿನ 248 ಸೋಂಕಿತರ ಪೈಕಿ ರಾಯಚೂರು- 62, ಕಲಬುರಗಿ -61,ಯಾದಗಿರಿಯಲ್ಲೇ 60 ಕೇಸ್ಗಳು
- ಉಳಿದಂತೆ ಉಡುಪಿ 15, ಬೆಂಗಳೂರು ನಗರ 12, ಬಳ್ಳಾರಿ 9, ಚಿಕ್ಕಬಳ್ಳಾಪುರ-5
- ದಾವಣಗೆರೆ, ಹಾಸನ ಮತ್ತು ವಿಜಯಪುರದಲ್ಲಿ ತಲಾ 4 ಪ್ರಕರಣ
- ಚಿಕ್ಕಮಗಳೂರು, ಮಂಡ್ಯ, ತುಮಕೂರಲ್ಲಿ ತಲಾ ಇಬ್ಬರಿಗೆ ಸೋಂಕು ದೃಢ
- ಶಿವಮೊಗ್ಗ, ಧಾರವಾಡ, ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಬ್ಬರಿಗೆ ಅಂಟಿರುವ ವೈರಸ್
17:44 May 29
ರಾಜ್ಯದಲ್ಲಿಂದು ಕೊರೊನಾ ಬಾಂಬ್: 248 ಕೇಸ್ಗಳು ಪತ್ತೆ, ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆ
- ರಾಜ್ಯದಲ್ಲಿಂದು 248 ಕೊರೊನಾ ಕೇಸ್ ಪತ್ತೆ, ಮತ್ತೊಂದು ಬಲಿ
- ಚಿಕ್ಕಬಳ್ಳಾಪುರದಲ್ಲಿ 50 ವರ್ಷದ ಮಹಿಳೆ ಬಲಿ
- ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆ
- ಮೃತರ ಸಂಖ್ಯೆ 48ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1837 ಕೇಸ್ ಆ್ಯಕ್ಟಿವ್
- 894 ಮಂದಿ ಗುಣಮುಖರಾಗಿ ಡಿಸ್ಚಾರ್ಚ್
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
17:16 May 29
ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ತಗುಲಿದ ಕೊರೊನಾ
- ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ತಗುಲಿದ ಕೊರೊನಾ
- ರಾಜಸ್ಥಾನದಿಂದ ಜಿಲ್ಲೆಗೆ ಹಿಂದಿರುಗಿದ್ದವರಿಗೆ ಸೋಂಕು ದೃಢ
- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆ
- ಜಿಲ್ಲಾಧಿಕಾರಿ ನಕುಲ್ ಮಾಹಿತಿ
17:16 May 29
ದೆಹಲಿ ಏಮ್ಸ್ನ 206 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ದೆಹಲಿ ಏಮ್ಸ್ನ 206 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಫೆ.1 ರಿಂದ ಈವರೆಗೆ 206 ಸಿಬ್ಬಂದಿಗೆ ಅಂಟಿರುವ ಸೋಂಕು
16:52 May 29
ಉತ್ತರ ಪ್ರದೇಶದಲ್ಲಿ 4244 ಮಂದಿ ಸೋಂಕಿನಿಂದ ಗುಣಮುಖ
- ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 218 ಕೋವಿಡ್ ಕೇಸ್ಗಳು ಪತ್ತೆ
- ರಾಜ್ಯದಲ್ಲಿ 2842 ಕೇಸ್ಗಳು ಸಕ್ರಿಯ
- 4244 ಮಂದಿ ಸೋಂಕಿನಿಂದ ಗುಣಮುಖ
- ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾಹಿತಿ
15:34 May 29
ಆಂಧ್ರ ಪ್ರದೇಶದಲ್ಲಿ ಮತ್ತೆ 33 ಮಂದಿಗೆ ಕೊರೊನಾ ದೃಢ
- ಆಂಧ್ರ ಪ್ರದೇಶದಲ್ಲಿ ಮತ್ತೆ 33 ಮಂದಿಗೆ ಕೊರೊನಾ ದೃಢ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2874ಕ್ಕೆ ಏರಿಕೆ
- ಈವರೆಗೆ 60 ಸಾವು ವರದಿ
13:28 May 29
ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 17386ಕ್ಕೆ, ಮೃತರ ಸಂಖ್ಯೆ 398ಕ್ಕೆ ಏರಿಕೆ
- ರಾಷ್ಟ್ರ ರಾಜದಾನಿಯಲ್ಲಿ ಕೊರೊನಾ ಅಬ್ಬರ
- ಕಳೆದ 24 ಗಂಟೆಯಲ್ಲಿ 13 ಮಂದಿ ಸಾವು, 1106 ಕೇಸ್ಗಳು ಪತ್ತೆ
- ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 17386ಕ್ಕೆ, ಮೃತರ ಸಂಖ್ಯೆ 398ಕ್ಕೆ ಏರಿಕೆ
- ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾಹಿತಿ
13:07 May 29
ರಾಯಚೂರು, ಯಾದಗಿರಿಗೆ 'ಮಹಾ' ನಂಜು
- ರಾಜ್ಯದಲ್ಲಿಂದು 178 ಕೊರೊನಾ ಕೇಸ್ ಪತ್ತೆ
- ಈ ಪೈಕಿ ರಾಯಚೂರಲ್ಲಿ ಬರೋಬ್ಬರಿ 62, ಯಾದಗಿರಿಯಲ್ಲಿ 60 ಮಂದಿಗೆ ಸೋಂಕು
- ಇವರೆಲ್ಲ ಮಹಾರಾಷ್ಟ್ರದಿಂದ ಬಂದವರು
- ಉಳಿದಂತೆ ಉಡುಪಿ ಮತ್ತು ಕಲಬುರಗಿಯಲ್ಲಿ ತಲಾ 15 ಕೇಸ್
- ಬೆಂಗಳೂರು ನಗರ 9, ದಾವಣಗೆರೆ-ಚಿಕ್ಕಬಳ್ಳಾಪುರದಲ್ಲಿ ತಲಾ 4
- ಮೈಸೂರು,ಮಂಡ್ಯದಲ್ಲಿ ತಲಾ ಇಬ್ಬರಿಗೆ ವೈರಸ್
- ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗದಲ್ಲಿ ತಲಾ 1 ಪ್ರಕರಣ
12:55 May 29
ಕರ್ನಾಟಕದಲ್ಲಿಂದು 178 ಮಂದಿಗೆ ಕೊರೊನಾ
- ರಾಜ್ಯದಲ್ಲಿಂದು 178 ಕೊರೊನಾ ಕೇಸ್ ಪತ್ತೆ
- ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆ
- ಒಟ್ಟು ಪ್ರಕರಣಗಳ ಪೈಕಿ 1793 ಕೇಸ್ ಆ್ಯಕ್ಟಿವ್
- 869 ಮಂದಿ ಗುಣಮುಖರಾಗಿ ಡಿಸ್ಚಾರ್ಚ್
- ಈವರೆಗೆ 47 ಸಾವು ವರದಿ

12:17 May 29
ಒಡಿಶಾದಲ್ಲಿ ಇಂದು 63 ಕೋವಿಡ್ ಕೇಸ್ ಪತ್ತೆ
- ಒಡಿಶಾದಲ್ಲಿ ಇಂದು 63 ಕೋವಿಡ್ ಕೇಸ್ ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1723ಕ್ಕೆ ಏರಿಕೆ
- 827 ಕೇಸ್ಗಳು ಸಕ್ರಿಯ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
12:09 May 29
ಬೆಂಗಳೂರಿನಲ್ಲಿ 4 ವರ್ಷದ ಮಗುವಿಗೂ ತಗುಲಿರುವ ಸೋಂಕು
- ಸಿಲಿಕಾನ್ ಸಿಟಿಯಲ್ಲಿ ಮತ್ತೆ 6 ಮಂದಿಗೆ ಕೊರೊನಾ ಪಾಸಿಟಿವ್
- 4 ವರ್ಷದ ಮಗುವಿಗೂ ತಗುಲಿರುವ ಸೋಂಕು
- ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
11:34 May 29
ಮಹಾರಾಷ್ಟ್ರದಲ್ಲಿ ಕೊರೊನಾಗೆ 25 ಪೊಲೀಸರು ಬಲಿ
- ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 116 ಪೊಲೀಸರಿಗೆ ಕೊರೊನಾ, ಮೂವರು ಸಾವು
- ರಾಜ್ಯದಲ್ಲಿ ಈವರೆಗೆ ಒಟ್ಟು 2211 ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಈವರೆಗೆ 25 ಸಿಬ್ಬಂದಿ ಬಲಿ
- ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ
11:16 May 29
ರಾಜಸ್ತಾನದಲ್ಲಿ ಮತ್ತೆ 91 ಮಂದಿಗೆ ಸೋಂಕು, ಇಬ್ಬರು ಬಲಿ
- ರಾಜಸ್ತಾನದಲ್ಲಿ ಹೊಸದಾಗಿ 91 ಮಂದಿಗೆ ಸೋಂಕು, 2 ಸಾವು ವರದಿ
- 8,158 ಕ್ಕೇರಿದ ಸೋಂಕಿತರ ಸಂಖ್ಯೆ
- ಮೃತರ ಸಂಖ್ಯೆ 182ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
10:53 May 29
ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ ನರಿಂದರ್ ಬಾತ್ರಾ ತಂದೆ ಸೇರಿ ನಾಲ್ವರಿಗೆ ಸೋಂಕು
- ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ ನರಿಂದರ್ ಬಾತ್ರಾ ತಂದೆ ಸೇರಿ ನಾಲ್ವರಿಗೆ ಸೋಂಕು
- ದೆಹಲಿ ಮತ್ತು ಫರೀದಾಬಾದ್ನ ಕಚೇರಿ ಸಿಬ್ಬಂದಿಗೂ ಪಾಸಿಟಿವ್
- ಬಾತ್ರಾ ತಂದೆಯ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ಸೋಂಕು
- ನರಿಂದರ್ ಬಾತ್ರಾರಿಂದ ಮಾಹಿತಿ
10:53 May 29
ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 7220ಕ್ಕೆ ಏರಿಕೆ
- ಉತ್ತರ ಪ್ರದೇಶದಲ್ಲಿ ಕೊರೊನಾ ರಣಕೇಕೆ
- ಈವರೆಗೆ 197 ಮಂದಿ ಸಾವು
- ಸೋಂಕಿತರ ಸಂಖ್ಯೆ 7220ಕ್ಕೆ ಏರಿಕೆ
10:39 May 29
ಪಶ್ಚಿಮ ಬಂಗಾಳದ ಸಚಿವನಿಗೆ ಕೊರೊನಾ ಪಾಸಿಟಿವ್
- ಪಶ್ಚಿಮ ಬಂಗಾಳದ ಸಚಿವನಿಗೆ ಕೊರೊನಾ ಪಾಸಿಟಿವ್
- ರಾಜ್ಯದ ಅಗ್ನಿಶಾಮಕ ಇಲಾಖೆ ಸಚಿವ ಸುಜಿತ್ ಬೋಸ್ಗೆ ಸೋಂಕು
- ಇವರ ಕುಟುಂಬ ಸದಸ್ಯರೊಬ್ಬರಿಗೂ ಸೋಂಕು ದೃಢ
- ಸದ್ಯ ಹೋಮ್ ಕ್ವಾರಂಟೈನ್ನಲ್ಲಿರುವ ಸಚಿವ ಹಾಗೂ ಕುಟುಂಬ
07:38 May 29
ಭಾರತದಲ್ಲಿ ಕೊರೊನಾಗೆ 4706 ಜನರು ಬಲಿ... ಸೋಂಕಿತರ ಸಂಖ್ಯೆ 1,65,799ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 7,466 ಕೇಸ್ಗಳು ಪತ್ತೆ, 175 ಮಂದಿ ಬಲಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,65,799ಕ್ಕೆ, ಸಾವಿನ ಸಂಖ್ಯೆ 4706ಕ್ಕೆ ಏರಿಕೆ
- ಈ ಪೈಕಿ 89,987 ಕೇಸ್ಗಳು ಸಕ್ರಿಯ, 71,105 ಮಂದಿ ಗುಣಮುಖ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ