ETV Bharat / bharat

ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಅಂತ ತಲಾಖ್! ಪತಿ ವಿರುದ್ಧ ಕೇಸ್​ ದಾಖಲು - ಹೈದರಾಬಾದ್​ ತ್ರಿಪಲ್​ ತಲಾಖ್ ಸುದ್ದಿ

ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಪತ್ನಿಗೆ ತ್ರಿವಳಿ​ ತಲಾಖ್​ ನೀಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಅಲ್ಲದೆ ವಿಚ್ಛೇದನ ನೀಡಿದ ಪತಿ ಮತ್ತೋರ್ವ ಮಹಿಳೆಯನ್ನು ವಿವಾಹವಾಗಿರುವುದಾಗಿ ಸಂತ್ರಸ್ತ ಪತ್ನಿ ಆರೋಪಿಸಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡದ್ದಕ್ಕೆ ತ್ರಿಪಲ್​ ತಲಾಖ್​
author img

By

Published : Nov 19, 2019, 11:43 AM IST

ಹೈದರಾಬಾದ್​: ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಪತಿ ಮಹಾಶಯ ತನ್ನ ಪತ್ನಿಗೆ ತ್ರಿವಳಿ ತಲಾಖ್​ ನೀಡಿರುವ ಘಟನೆ ಮುತ್ತಿನ ನಗರಿಯಲ್ಲಿ ನಡೆದಿದೆ.

ಈ ಸಂಬಂಧ ಈಗಾಗಲೇ ಮಹಮ್ಮದ್​ ಅನ್ವರ್​ ದಸ್ತಗಿ ವಿರುದ್ಧ ಪತ್ನಿ ಮೆಹ್ರಾಜ್​ ಬೇಗಂ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಆತ ಬೇರೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂದು ಬೇಗಂ ಆರೋಪಿಸಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡದ್ದಕ್ಕೆ ತ್ರಿವಳಿ​ ತಲಾಖ್​

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಹ್ರಾಜ್​ ಬೇಗಂ, ನನಗೆ ಈ ವಿಚಾರದಲ್ಲಿ ನ್ಯಾಯ ಸಿಗುವ ಭರವಸೆ ಇದೆ. ಅಲ್ಲದೆ ಪತಿಗೆ ಸರಿಯಾದ ಶಿಕ್ಷೆ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

Intro:Body:

Case registered against a man for allegedly giving triple-talaq

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.