ETV Bharat / bharat

ಸಚಿವ ಸಂಪುಟ ಸಭೆಯಲ್ಲಿ ನಡೆದಿದ್ದೇನು... ರಾಜಧಾನಿ ಸಮಸ್ಯೆ ಇತ್ಯಾರ್ಥವಾಯ್ತಾ! ಅಮರಾವತಿ ಏನಾಯ್ತು...?

author img

By

Published : Dec 27, 2019, 10:17 PM IST

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜಧಾನಿ ಕುರಿತು ಸಚಿವರಿಗೆ ಸಿಎಂ ಜಗನ್​ ಮೋಹನ್​ರೆಡ್ಡಿ ಅರ್ಧ ಗಂಟೆಗಳ ಕಾಲ ವಿವರಣೆ ನೀಡಿದ್ದಾರೆ.

relocating state capital, cabinet decision on relocating AP state capital, relocating AP state capital news, ಆಂಧ್ರಪ್ರದೇಶ ರಾಜಧಾನಿ ನಿರ್ಮಾಣ ಚರ್ಚೆ, ಸಚಿವ ಸಂಪುಟ ಸಭೆಯಲ್ಲಿ ಆಂಧ್ರಪ್ರದೇಶ ರಾಜಧಾನಿ ನಿರ್ಮಾಣ ಚರ್ಚೆ, ಆಂಧ್ರಪ್ರದೇಶ ರಾಜಧಾನಿ ನಿರ್ಮಾಣ ಚರ್ಚೆ ಸುದ್ದಿ,
ಸಿಎಂ ಜಗನ್​

ಅಮರಾವತಿ (ಆಂಧ್ರಪ್ರದೇಶ): ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಮಾಡುವುದಾಗಿ ಸಿಎಂ ಜಗನ್​ ಮೋಹನ್ ರೆಡ್ಡಿ ಘೋಷಿಸಿದ್ದರು. ಈ ಬೆನ್ನಲ್ಲೇ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೀತು.

ಸಚಿವ ಸಂಪುಟ ಸಭೆಯಲ್ಲಿ ರಾಜಧಾನಿ ಕುರಿತು ಮಾತನಾಡಿದ ಸಿಎಂ ಜಗನ್​, ರಾಜಧಾನಿಯ ನಿಧಿಯಲ್ಲಿ ಶೇಕಡಾ 10ರಷ್ಟು ವಿಶಾಖಪಟ್ಟಣಂಗೆ ಖರ್ಚು ಮಾಡಿದ್ರೆ ಹೈದರಾಬಾದ್ ನಗರದ ಮಟ್ಟಕ್ಕೆ ಬೆಳೆಯುತ್ತೆ ಎಂದರು.

ರಾಜಧಾನಿ ಬದಲಾವಣೆ ಬಗ್ಗೆ ಸಾರ್ವಜನಿಕರಿಗೆ ತಿಳಿಸೋಣ ಅಂತಾ ಕೆಲ ಮಂತ್ರಿಗಳು ಹೇಳಿದರು. ಮುಂದಿನ ತಿಂಗಳು 4ರಿಂದ ರಾಜಧಾನಿ ಬದಲಾವಣೆ ಬಗ್ಗೆ ತಿಳಿಸುವ ಕಾರ್ಯ ಮಾಡುವುದು ಸೂಕ್ತವೆಂದು ಕೆಲ ಮಂತ್ರಿಗಳ ಅಭಿಪ್ರಾಯ. ಆದ್ರೆ ಅನೇಕ ಸಚಿವರು ಹೈಪವರ್ ಕಮಿಟಿಯ ವರದಿ ಪ್ರಕಾರ ಪ್ರಚಾರ ನಡೆಸುವುದು ಒಳ್ಳೆಯದು ಅಂತಾ ಹೇಳಿದರು. ಸಚಿವರು ಅಭಿಪ್ರಾಯಗಳ ಬಗ್ಗೆ ಸಿಎಂ ಪ್ರತಿಕ್ರಿಯಿಸಿ, ರಾಜಧಾನಿ ಬದಲಾವಣೆ ಪ್ರಚಾರದ ಬಗ್ಗೆ ಯಾವುದೇ ಅವಸರವಿಲ್ಲ ಎಂದು ತಿಳಿಸಿದರು.

ಜೆ.ಎನ್.ರಾವ್ ಸಮಿತಿಯ ವರದಿಯ ಸಾರಾಂಶವನ್ನು ಪುರಸಭೆ ಕಾರ್ಯದರ್ಶಿ ಜೆ.ಶ್ಯಾಮಲರಾವ್ ಸಭೆಯಲ್ಲಿ ಓದಿ ತಿಳಿಸಿದರು. ಬಳಿಕ ಸಿಎಂ ಜಗನ್​ ಜೆ.ಎನ್​ ರಾವ್ ಸಮಿತಿಯ ವರದಿಯ ಬಗ್ಗೆ ಸಚಿವರು ಅಭಿಪ್ರಾಯವನ್ನು ತೆಗೆದುಕೊಂಡರು.

ಜೆ.ಎನ್​ ರಾವ್​ ವರದಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಸಚಿವರು ಅಂಗೀಕರಿಸಿದ್ದಾರೆ. ಆದಷ್ಟು ಬೇಗ ರಾಜಧಾನಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಕೆಲವು ಸಚಿವರು ಅಭಿಪ್ರಾಯಪಟ್ಟರು. ಯಾವುದೇ ಅವಸರವಿಲ್ಲದೇ ವಿಧಿ ವಿಧಾನಗಳ ಪ್ರಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ಸಚಿವರಾದ ಬೋಥಾ, ಪೂರ್ಣಿ, ಬುಗ್ಗನಾ, ಪುಷ್ಪಾ ಶ್ರೀವಾಣಿ ಸಿಎಂಗೆ ಮನವಿ ಮಾಡಿದರು.

ರೈತರ ಆಂದೋಲನ ಸರ್ಕಾರದ ಗಮನಕ್ಕೆ ಬಂದಿರುವ ವಿಷಯವನ್ನು ಅರ್ಥವಾಗುವಂತೆ ಪ್ರಜೆಗಳಿಗೆ ತಿಳಿಸಬೇಕೆಂದು ಸಚಿವರಿಗೆ ಸಿಎಂ ಸೂಚಿಸಿದರು. ಯಾವುದೇ ಅವಸರವಿಲ್ಲದೇ ರಾಜಧಾನಿ ಸಮಸ್ಯೆ ಇತ್ಯರ್ಥಗೊಳಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸಚಿವರೊಬ್ಬರು ಸುದ್ದಿಗೋಷ್ಠಿ ನಡೆಸಿ, ಈ ಸಂಬಂಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ನಿರ್ಧಾರವನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಸರ್ಕಾರದ ನಿರ್ಧಾರವನ್ನ ಪ್ರತಿಪಕ್ಷ ತೀವ್ರವಾಗಿ ಖಂಡಿಸಿದೆ. ಜಗನ್​ ನಿರ್ಧಾರದ ವಿರುದ್ಧ ಚಂದ್ರಬಾಬು ನಾಯ್ಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಮೂರು ರಾಜಧಾನಿಗಳ ಪ್ರಸ್ತಾಪದ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಗಳು ನಡೆಯುತ್ತಿವೆ.

ZCZC
PRI GEN NAT
.AMARAVATI MDS9
AP-CAPITAL-LD CABINET
AP cabinet defers taking decision on relocating state capital
(Eds: adding details)
Amaravati, Dec 27 (PTI): The Andhra Pradesh cabinet on
Friday deferred taking a decision on relocating the state
capital after Chief Minister Y S Jagan Mohan Reddy reportedly
told his colleagues there was no hurry to undertake the
exercise, which has created some unrest among people.
Before firming up its decision on the capital and related
issues, the government would constitute another high-powered
committee to study the report of the experts committee and
also the soon to be submitted report of an international
consultancy firm, Cabinet sources said.
Though there was anticipation that the government might
take a decision on the capital, based on a report submitted by
a six-member committee of experts, headed by retired IAS
officer G N Rao, the Cabinet only decided to wait for the
report of Boston Consulting Group, the sources said.
The Cabinet, however, discussed the recommendations of
the G N Rao committee.
The government had engaged the international consultancy
firm to study various aspects related to the development of
the state capital, the costs involved and other factors.
BCG had submitted an interim report to Chief Minister Y S
Jagan Mohan Reddy a few days ago,suggesting that a "brownfield
capital would be best suited rather than a "greenfield
capital" that involves huge costs.
The BCG reportedly referred to the capitals of various
countries like Brazil, Sri Lanka and how they were developed.
"For a state like ours, the BCG felt a brownfield capital
will do, where the cost of development will be minimal, a top
official told PTI.
BCG is expected to submit its final report on January 3,
2020, after which the government will constitute a high-
powered committee with bureaucrats to analyse the reports of
the G N Rao committee and the international consultancy firm.
The high-powered committee will submit its recommendations
to the state government, based on which a final call on the
state capital and related issues will be taken, according to
Information and Public Relations Minister Perni Venkataramaiah
(Nani).
"We will also take the views of the farmers, who gave up
fertile agricultural land for the development of Amaravati and
listen to their grievances before taking a final call on the
capital issue, Nani told a media briefing after the cabinet
meeting.
The Chief Minister had indicated on December 17 that
Andhra Pradesh could have three capitals, on the lines of
South Africa, as decentralization was a real concept.
The existing capital Amaravati, which is only in the
basic stages of development, could become the "Legislative
Capital", port city Visakhapatnam the "Executive Capital" and
Kurnool the "Judiciary Capital", he had hinted.
This, however, triggered an agitation in the Amaravati
region with farmers who had given up their land for the
proposed capital city taking to the streets demanding that the
government drop its plan to relocate AP's capital.
Opposition parties too have opposed the Chief Ministers
idea. PTI DBV
APR
APR
12271605
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.