ಪಶ್ಚಿಮ ಬಂಗಾಳ : ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇದರ ನಡುವೆ ಅನೇಕ ಕಳ್ಳಸಾಗಾಣಿಕೆ ಹಾಗೂ ಅಪರಾಧ ಚಟುವಟಿಕೆಗಳು ಉಲ್ಬಣಗೊಂಡಿವೆ.
ಅಕ್ರಮ ಕಳ್ಳಸಾಗಣಿಕೆ ಮಾಡುತ್ತಿದ್ದ ಔಷಧಗಳನ್ನು ದಕ್ಷಿಣ ಬೆಂಗಾಳದ ಬಿಎಸ್ಎಫ್ ಯೋಧರ ಪಡೆ ವಶಪಡಿಸಿಕೊಂಡಿದೆ. ಜೂನ್ 21ರಂದು ಕಾರ್ಯಾಚರಣೆ ನಡೆಸಿದ ಯೋಧರು, ₹5.5 ಲಕ್ಷ ಮೌಲ್ಯದ ಔಷಧಗಳನ್ನು ವಶಪಡಿಸಿಕೊಂಡಿದ್ದಾರೆ.