ETV Bharat / bharat

ಸೋಮವಾರದ ಭವಿಷ್ಯ : ಕನ್ಯಾ ರಾಶಿಯವರಿಗೆ ಇಂದು ಶುಭ ದಿನ - ಸೋಮವಾರದ ರಾಶಿಫಲ

ಸೋಮವಾರದ ರಾಶಿಫಲ ಇಲ್ಲಿದೆ ನೋಡಿ

astrology
author img

By

Published : Aug 19, 2019, 7:53 PM IST

ಮೇಷ: ನೀವು ಇಂದು ಫುಲ್ ಬ್ಯುಸಿಯಾಗಿರುತ್ತೀರಿ. ಯೋಜನೆ, ಸಭೆಗಳು ಮತ್ತು ಸಾಕಷ್ಟು ಕೆಲಸದಲ್ಲಿ ತೊಡಗಿಕೊಳ್ಳುತ್ತೀರಿ. ಇತರರಿಂದ ಅಸಂಪೂರ್ಣ ಇನ್​​ಪುಟ್​​ಗಳಿಂದ ದಣಿಯುತ್ತೀರಿ. ಆದರೆ, ನಿಧಾನವಾಗಿ ವಿಷಯಗಳು ಸ್ಪಷ್ಟವಾಗುತ್ತವೆ ಮತ್ತು ಮುಕ್ತಾಯಗೊಳ್ಳುತ್ತವೆ.

ವೃಷಭ: ನೀವು ಯಾವು ಕೆಲಸದಲ್ಲೂ ತೊಡಗಿಸಿಕೊಳ್ಳುವುದಿಲ್ಲ. ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಲು ನೀವು ಅಸಾಧಾರಣ ಸಾಮರ್ಥ್ಯ ತೋರುತ್ತೀರಿ. ನೀವು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ, ನೀವು ಇತರರಿಗಿಂತ ಮುಂದಿರುತ್ತೀರಿ.

ಮಿಥುನ: ಇಂದು, ನೀವು ಕೆಲಸಗಳನ್ನು ಪೂರೈಸಲು ತಲೆ ಕೆಡಿಸಿಕೊಳ್ಳುತ್ತೀರಿ. ಆದರೆ ನಿಮ್ಮ ನಮ್ರತೆ ಒಳ್ಳೆಯದೇನೂ ಮಾಡುವುದಿಲ್ಲ. ನೀವು ಅಲ್ಲದೇ ಇದ್ದರೂ ಅದನ್ನು ನಿಮ್ಮ ಬಾಸ್ ಗೆ ತೋರಿಸಬೇಕು. ನಿಮ್ಮ ಅಸಾಧಾರಣ ಸಾಮರ್ಥ್ಯ ಅತ್ಯುತ್ತಮ ಕಾರ್ಯಕ್ಷಮತೆಯಾಗುತ್ತದೆ ಮತ್ತು ದಿನವನ್ನು ಉಳಿಸುತ್ತದೆ. ನಿಮ್ಮ ಯಶಸ್ಸಿಗೆ ನಿಮ್ಮ ಕುಟುಂಬ ಕಾರಣ ಎಂದು ಮರೆಯಬೇಡಿ.

ಕರ್ಕಾಟಕ: ನೀವು ಕೆಲಸ ಅಥವಾ ವ್ಯಾಪಾರದಲ್ಲಿ ಕಠಿಣ ಪರಿಶ್ರಮದಿಂದ ಸ್ಥಾನ ಪಡೆಯುತ್ತೀರಿ. ಪಾಲುದಾರರೊಂದಿಗೆ ಸಂಬಂಧ ಸುಧಾರಿಸುತ್ತದೆ. ಸಂಗಾತಿಯೊಂದಿಗೆ ಹತ್ತಿರವಾಗುತ್ತೀರಿ. ಮೆಲೊಡಿ ಮತ್ತು ಆನಂದ ಮನೆಯಲ್ಲಿನ ಸಂತೋಷ ತೋರುತ್ತದೆ. ನೀವು ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯುತ್ತೀರಿ.

ಸಿಂಹ: ನೀವು ನಿಮ್ಮ ಜೀವನದಲ್ಲಿ ಮಹತ್ತರ ಕ್ಷಣ ಎಂದು ಭಾವಿಸುವ ಸನ್ನಿವೇಶದಲ್ಲಿ ಇದ್ದರೆ ಅದಕ್ಕೆ ಆಶ್ಚರ್ಯಪಡಬೇಡಿ. ಅದು ವೈಯಕ್ತಿಕ ವಿಷಯವಾಗಲಿ, ಅಥವಾ ಕೆಲಸಕ್ಕೆ ಸಂಬಂಧಿಸಿದಾಗಲಿ, ನೀವು ಕಂಡುಕೊಳ್ಳಲು ಕಾಯಬೇಕು, ಸುಸೂತ್ರವಾಗಿ ಮುನ್ನಡೆಯಲು ದೃಢತೆ ಮತ್ತು ರಾಜತಂತ್ರ ಬೇಕು. ಸಮತೋಲನದಲ್ಲಿರಿ! ನಿಮ್ಮ ಸಾಮಾಜಿಕ ಪ್ರತಿಷ್ಠೆ ಅಪಾರ ಹೆಚ್ಚಳ ಕಾಣುತ್ತದೆ!

ಕನ್ಯಾ: ನೀವು ಶಾಂತ ಮತ್ತು ಸ್ಥಿರವಾಗಿರುತ್ತೀರಿ, ಮತ್ತು ನಿಮ್ಮ ಮನಃಶಾಂತಿಗೆ ತೊಂದರೆ ಕೊಡುವುದು ಏನೂ ಇಲ್ಲ. ನಿಮ್ಮ ಕುಟುಂಬ ಮತ್ತು ಮಿತ್ರರು ನಿಮ್ಮನ್ನು ಪೂರ್ಣವಾಗಿ ಬೆಂಬಲಿಸುತ್ತಾರೆ ಮತ್ತು ಅಡೆತಡೆಗಳನ್ನು ಮೀರಲು ಉತ್ತೇಜಿಸುತ್ತಾರೆ. ನೀವು ಭಕ್ತಿಯಿಂದ ಕೆಲಸ ಮಾಡುತ್ತೀರಿ. ಇತರರಿಗೆ ಮಾಡಲು ಕಷ್ಟವಾದ ಕೆಲಸವನ್ನೂ ನೀವು ಕೇಳುತ್ತೀರಿ.

ತುಲಾ: ಭವಿಷ್ಯದ ಅವಕಾಶಗಳನ್ನು ಪಡೆಯಲು, ನೀವು ಹಳೆಯ ಅನುಭವವನ್ನು ಆಶ್ರಯಿಸಬೇಕು. ನಿಮಗೆ ಹತ್ತಿರವಿರುವ ವಸ್ತುಗಳ ಕುರಿತು ನೀವು ಪೊಸೆಸಿವ್ ಆಗುತ್ತೀರಿ. ನೀವು ನಿಮ್ಮ ಸಮಗ್ರತೆ ಪ್ರಶ್ನಿಸುವ ಅಹಿತಕರ ಸನ್ನಿವೇಶಗಳನ್ನು ಎದುರಿಸಲೂಬೇಕು. ಕೆಲ ಸಣ್ಣ ಸಮಸ್ಯೆಗಳು ಹೊರತಾಗಿ ನಿಮ್ಮ ದಿನ ಒಳ್ಳೆಯದಾಗಿದೆ, ಮತ್ತು ಇಂದು ನಿಮ್ಮ ಪ್ರವೃತ್ತಿ ಶ್ಲಾಘನೀಯ.

ವೃಶ್ಚಿಕ: ನೀವು ವಿವಿಧ ಅಭಿರುಚಿ ಮತ್ತು ಮನೋಧರ್ಮದ ಜನರನ್ನು ಎದುರಿಸಬಹುದು. ಕೆಲವರು ನಿಮಗೆ ಆಶ್ಚರ್ಯಪಡಿಸುತ್ತಾರೆ, ಕೆಲವರು ನಿಮಗೆ ಶಾಕ್ ನೀಡುತ್ತಾರೆ. ಕೆಲವೊಮ್ಮೆ, ಜನರು ನಿಮ್ಮ ಯಶಸ್ಸಿಗೆ ಒಂದೇ ರೀತಿ ಪ್ರತಿಕ್ರಿಯಿಸಿದ್ದಾರಾ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಅದನ್ನು ಜಾಣ್ಮೆ ಮತ್ತು ರಾಜತಂತ್ರೀಯವಾಗಿ ಎದುರಿಸಿ.

ಧನು: ನೀವು ನಿಮ್ಮ ಸುತ್ತಲಿನ ಭಾವಪರವಶತೆಯಲ್ಲಿದ್ದೀರಿ. ನೀವು ಪರ್ಫಾರ್ಮೆನ್ಸ್ ನಿಂದ ಮುನ್ನಡೆಯುವವರು ಮತ್ತು ನೀವು ತೆಗೆದುಕೊಳ್ಳುವ ಯಾವುದೇ ಕಾರ್ಯಕ್ಕೆ ನಿಮ್ಮ ಅತ್ಯುತ್ತಮವಾದುದನ್ನು ನೀಡುತ್ತೀರಿ. ನಿಮ್ಮ ಆಂತರಿಕ ಧ್ವನಿಯನ್ನು ಕೇಳಿರಿ; ಅದು ನಿಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತದೆ. ಸರ್ವಶಕ್ತ ನಿಮ್ಮ ಮೇಲೆ ಕೃಪಾಶಿರ್ವಾದ ಬೀರಿದ್ದಾನೆ. ಅದನ್ನು ಇಂದು ಸರಿಯಾಗಿ ಬಳಸಿಕೊಳ್ಳಿ.

ಮಕರ: ಹೆಚ್ಚಾಗುತ್ತಿರುವ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳು ನಿಮ್ಮ ಶಕ್ತಿಯನ್ನು ಹೀರುತ್ತವೆ, ಆದರೆ ನಿಮ್ಮ ಉತ್ಸಾಹವನ್ನಲ್ಲ. ದಿನದ ದ್ವಿತೀಯಾರ್ಧ ನೀವು ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ದಣಿವಿನಿಂದ ಕೂಡಿರುತ್ತದೆ. ಜಾಣ್ಮೆಯಿಂದ ಮತ್ತು ಸರಿಯಾದ ಕ್ರಮಗಳ ಮೂಲಕ ನೀವು ವಿಜೇತರಾಗುತ್ತೀರಿ.

ಕುಂಭ: ನೀವು ಸುತ್ತಮುತ್ತಲೂ ಶಾಂತಿ ಮತ್ತು ಆನಂದ ಹರಡಬೇಕಿದ್ದಲ್ಲಿ, ಈ ದಿನ ನೀವು ಸಾಧಿಸಬಹುದು. ಆದರೂ ನೀವು ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನು ಸಮಸ್ಯೆ ಪರಿಹರಿಸಲು ತ್ಯಾಗ ಮಾಡಬೇಕಾಗಬಹುದು. ಶಾಂತಿದೂತನ ಕಾರ್ಯ ಮಾಡುವುದು ಒಳ್ಳೆಯದು, ಆದರೆ ಜನರು ಅದನ್ನು ಹಗುರವಾಗಿ ಕಾಣುತ್ತಾರೆ. ನೀವು ಉದಾಹರಣೆ ನಿರ್ಮಿಸುತ್ತಿದ್ದೀರಿ ಎಂದು ಭಾವಿಸುತ್ತೀರಿ. ಆದರೆ ಹಿಂದಿರುಗಿ ನೋಡಿ, ಯಾರೂ ನಿಮ್ಮನ್ನು ಅನುಸರಿಸುತ್ತಿಲ್ಲ.

ಮೀನ: ನೀವು ಇಡೀ ದಿನ ಪ್ರಣಯದಲ್ಲಿ ಮುಳುಗಿರುತ್ತೀರಿ. ಒಬ್ಬಂಟಿಗಳು ತಮ್ಮ ಕನಸಿನ ವ್ಯಕ್ತಿಯನ್ನು ಕಂಡುಕೊಳ್ಳುತ್ತಾರೆ, ವಿವಾಹಿತರು ತಮ್ಮ ಬಾಂಧವ್ಯದಲ್ಲಿ ಮತ್ತಷ್ಟು ಹತ್ತಿರವಾಗುತ್ತಾರೆ. ಕೆಲಸದ ಕುರಿತು ನಿಮ್ಮ ಪ್ರವೃತ್ತಿ ಬದಲಾಗಲು ಪ್ರಾರಂಭವಾಗುತ್ತದೆ. ನೀವು ನಿಮ್ಮ ವೃತ್ತಿಯ ಕುರಿತು ಹೆಚ್ಚು ಗಂಭೀರವಾಗುತ್ತೀರಿ, ಮತ್ತು ಈ ಪರಿವರ್ತನೆಯ ಫಲವನ್ನು ಸದ್ಯದಲ್ಲೇ ನೀವು ಪಡೆಯುತ್ತೀರಿ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.