ETV Bharat / bharat

ಸೋಮವಾರದ ಭವಿಷ್ಯ : ವ್ಯಾಪಾರಿಗಳು ಇಂದು ಎಚ್ಚರಿಕೆಯಿಂದಿರಿ - ತುಲಾ

ಸೋಮವಾರದ ರಾಶಿಫಲ ಇಲ್ಲಿದೆ....

ರಾಶಿಫಲ
author img

By

Published : Aug 12, 2019, 5:35 AM IST

ಮೇಷ : ನೀವು ಕೆಲಸ ಮತ್ತು ಕುಟುಂಬದ ನಡುವೆ ಪರದಾಡುತ್ತೀರಿ, ಏಕೆಂದರೆ ಎರಡಕ್ಕೂ ನಿಮ್ಮ ಗಮನ ಅಗತ್ಯ. ನೀವು ಸಂಜೆಯಲ್ಲಿ ಕೊಂಚ ಆನಂದ ನಿರೀಕ್ಷಿಸಬಹುದು. ನೀವು ಖ್ಯಾತ ವ್ಯಕ್ತಿಯಾಗುವ ಬಯಕೆ ಸದ್ಯದಲ್ಲೇ ಈಡೇರಲಿದೆ.

ವೃಷಭ: ನೀವು ಇಂದು ಬಹುತೇಕ ಸಮಯವನ್ನು ನಿಮ್ಮ ಸೌಖ್ಯ ಮತ್ತು ಸಂಪತ್ತಿಗೆ ಕಳೆಯುತ್ತೀರಿ. ವ್ಯಾಪಾರ ಸಂಬಂಧಿ ಭೋಜನವು ಕೆಲ ಬಾಕಿ ಮಾತುಕತೆಗಳನ್ನು ಯಶಸ್ವಿ ಫಲಿತಾಂಶವಾಗಿ ನೀಡುತ್ತದೆ. ಸಂಶೋಧನೆಯ ಕಾರ್ಯ ನಿರೀಕ್ಷಿದ್ದಕ್ಕಿಂತ ಉತ್ತಮ ಪ್ರಗತಿ ಕಾಣುತ್ತದೆ.

ಮಿಥುನ: ನಿಮ್ಮ ವ್ಯಾಪಾರ ಪ್ರತಿಸ್ಪರ್ಧಿಗಳು ನಿಮಗೆ ಸವಾಲೆಸೆಯಬಹುದು. ಕಾಳಜಿ ಮತ್ತು ಎಚ್ಚರಿಕೆಯಿಂದಿರಿ. ಪ್ರೀತಿಯಲ್ಲಿ ಇಲ್ಲಿಯವರೆಗೂ ಅದೃಷ್ಟ ಇಲ್ಲದೇ ಇರುವವರಿಗೆ ಈಗ ಒಬ್ಬರನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಕರ್ಕಾಟಕ: ನೀವು ಕೆಲಸದಲ್ಲಿ ಅತ್ಯಂತ ಚುರುಕು ಮತ್ತು ಹೃದಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಮಾನವಾಗಿ ಹೋಗುತ್ತೀರಿ. ನೀವು ತಾತ್ಕಾಲಿಕವಾಗಿ ಗಮನ ಕಳೆದುಕೊಂಡರೂ ನಿಮ್ಮ ಮನಸ್ಸು ನಿಮ್ಮನ್ನು ನೈಜ ಜಗತ್ತಿಗೆ ಹಿಂದಕ್ಕೆ ತರುತ್ತದೆ. ನೀವು ಅತ್ಯಂತ ವೇಗವಾಗಿ ಕಠಿಣ ಶ್ರಮ ಪಟ್ಟು ಕೆಲಸ ಮಾಡುತ್ತೀರಿ, ಇದರಿಂದ ನಿಮ್ಮ ಪ್ರಿಯತಮೆಯೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಕಾಲ ಕಳೆಯಲು ಸಮರ್ಥರಾಗುತ್ತೀರಿ.

ಸಿಂಹ: ನೀವು ಪ್ರಯಾಣ ಇಷ್ಟಪಡುತ್ತೀರಿ. ನೀವು ಪ್ರವಾಸ ಅಥವಾ ಪ್ರಯಾಣ ಯೋಜಿಸಿ ಅದರಲ್ಲಿ ನಿಮ್ಮ ಕುಟುಂಬ ಮತ್ತು ಮಿತ್ರರನ್ನು ಒಳಗೊಳ್ಳುತ್ತೀರಿ. ಕಲಾ ಕ್ಷೇತ್ರಗಳಲ್ಲಿ ಇರುವವರು ಅತ್ಯಂತ ಪ್ರಶಂಸೆ ಪಡೆಯುತ್ತೀರಿ. ಪ್ರಗತಿಯ ದಿನ ಕಾಯುತ್ತಿದೆ.

ಕನ್ಯಾ: ನಿಮ್ಮ ಚಾಲನಾ ಶಕ್ತಿ ನಿಮ್ಮ ಹಣೆಬರಹ ರೂಪಿಸುತ್ತದೆ. ನಿಮ್ಮ ಸಂಘಟನಾ ಸಾಮರ್ಥ್ಯಗಳು ದೋಷರಹಿತವಾಗಿವೆ, ಮತ್ತು ಯಶಸ್ವಿಯಾಗಲು ಇರುವ ತೀವ್ರ ಬಯಕೆ ನಿಮ್ಮ ಗುರಿಯತ್ತ ಪ್ರಯತ್ನಿಸುತ್ತಿರಲು ನಿಮ್ಮನ್ನು ಉತ್ತೇಜಿಸುತ್ತದೆ. ನಿಮ್ಮ ನಿರ್ಧಾರ ಕೈಗೊಳ್ಳುವ ಮತ್ತು ತಾರ್ಕಿಕ ಕೌಶಲ್ಯಗಳು ನಿಮ್ಮ ನಿರ್ವಹಣೆಯ ಕೌಶಲ್ಯಗಳನ್ನು ಹೆಚ್ಚಾಗಿಸುತ್ತವೆ.

ತುಲಾ: ಇಂದು ನಿಮ್ಮ ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳನ್ನು ವ್ಯಾಪಾರದಲ್ಲಿ ನಿಮ್ಮ ಯಶಸ್ಸಿನ ಕುರಿತು ಅಸೂಯೆ ಪಡುವಂತೆ ಮಾಡುತ್ತದೆ. ಅವರು ನಿಮ್ಮ ಪ್ರತಿಷ್ಠೆಯನ್ನು ನೋಯಿಸಲು ಅಥವಾ ಕುಂದಿಸಲು ಹಲವು ವಿಧಗಳಲ್ಲಿ ಪ್ರಯತ್ನಿಸಬಹುದು. ಅವರೊಂದಿಗೆ ಹೊಡೆದಾಡುವ ಬದಲು ನೀವು ರಾಜಕೀಯವಾಗಿ ಸರಿಯಾಗಿರಲು ಯತ್ನಿಸಿ ನಿಮ್ಮ ಜಾಣ್ಮೆ ಬಳಸಿ ವಿಷಯಗಳನ್ನು ಇತ್ಯರ್ಥಪಡಿಸಬಹುದು. ಈ ಮಧ್ಯಾಹ್ನ ನಿಮ್ಮ ಜೀವನಕ್ಕೆ ಹೊಸ ಪ್ರೀತಿ ತರುತ್ತದೆ ಅದು ನಿಮಗೆ ಒಳ್ಳೆಯದಾಗಿರುತ್ತದೆ.

ವೃಶ್ಚಿಕ: ನಿಮ್ಮ ಮನಸ್ಸಿನಲ್ಲಿ ಹೌ ಟು ವಿನ್ ಫ್ರೆಂಡ್ಸ್ ಅಂಡ್ ಇನ್​ಫ್ಲುಯೆನ್ಸ್ ಪೀಪಲ್’ ಮಹತ್ತರ ಪರಿಣಾಮ ಬೀರಿದೆ ಎನಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ನೀವು ಹೊಸ ವ್ಯಾಪಾರೋದ್ಯಮಕ್ಕೆ ಪ್ರವೇಶಿಸಿದಂತೆ ನಿಮ್ಮ ಪ್ರಯತ್ನಗಳಿಗೆ ಗೆಲುವು ದೊರೆಯುತ್ತದೆ. ಚಿಕ್ಕದಾಗಿ ಹೇಳಬೇಕೆಂದರೆ, ನಿಮ್ಮ ವ್ಯಕ್ತಿತ್ವ ಎಲ್ಲರೂ ಗಮನಿಸುವಂತೆ ಮಾಡುತ್ತದೆ.

ಧನು: ನಿಮ್ಮ ಪ್ರೀತಿಪಾತ್ರರ ಹೆಚ್ಚು ಗಮನ ನೀಡಿ. ಮನೆಯಲ್ಲಿ ಸಣ್ಣ ಪಾರ್ಟಿಯಿಂದ ನಿಮ್ಮ ಮಿತ್ರರು ಮತ್ತು ಬಂಧುಗಳು ಒಟ್ಟಿಗೆ ಭೋಜನ ಸೇವಿಸುತ್ತಾರೆ. ಇದು ನಿಮ್ಮನ್ನು ಹರಟೆ ಹೊಡೆಯಲು ಉತ್ತೇಜಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಖಾಸಗಿ ಮಾತುಕತೆ ನಿಮಗೆ ಸಂತೋಷ ತರುತ್ತದೆ.

ಮಕರ: ಈ ದಿನ ಸುಸೂತ್ರವಾಗಿರುತ್ತದೆ, ಆದರೆ ನಿಮ್ಮ ಮನಸ್ಸು ಆ ಕ್ಷಣದ ಪ್ರಚೋದನೆಯಂತೆ ಕೆಲಸ ಮಾಡುವುದರಿಂದ ಹಾಳು ಮಾಡುತ್ತದೆ. ಆದಾಗ್ಯೂ, ಇದು ನಿಮ್ಮ ಪ್ರತಿಷ್ಠೆಯನ್ನು ನಿಮ್ಮ ಬಾಸ್​​ಗಳು ಮತ್ತು ಸಹವರ್ತಿಗಳಲ್ಲಿ ಹಾಳು ಮಾಡುವುದಿಲ್ಲ. ನಿಮ್ಮ ಕೆಲ ಕನಸುಗಳು ನಿಜವಾಗುತ್ತವೆ. ಆದರೆ ಎತ್ತರದಲ್ಲಿ ಹಾರಾಟ ಬೇಡ; ನೀವು ಯಶಸ್ಸಿನ ಏಣಿ ಏರಿರಬಹುದು. ನಿಮ್ಮ ಕೆಲಸಕ್ಕೆ ಗಮನ ನೀಡಿ, ಮತ್ತು ಅನುಮಾನವೇ ಇಲ್ಲ, ಗುರಿ ಬಹಳ ಹತ್ತಿರದಲ್ಲಿದೆ.

ಕುಂಭ: ನೀವು ಮಹತ್ವಾಕಾಂಕ್ಷಿ ಮತ್ತು ನೀವು ಗುರಿಗಳನ್ನು ಈಡೇರಿಸಿಕೊಳ್ಳುವ ವಿಧಾನ ಕುರಿತು ಯಾವುದೇ ಕ್ಷಮೆ ಕೇಳುವವರಲ್ಲ! ನೀವು ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ಅಗತ್ಯವಿದ್ದಲ್ಲಿ ನಿಮ್ಮ ದಾರಿ ಮುಂದಕ್ಕೆ ತಳ್ಳುತ್ತೀರಿ. ಅಷ್ಟೇ ಅಲ್ಲ, ದೊಡ್ಡದನ್ನು ಸಾಧಿಸಲು ಬೇಕಾದ ಕೌಶಲ್ಯಗಳು ಮತ್ತು ಸಾಮರ್ಥ್ಯ ನಿಮಗಿದೆ. ಯಶಸ್ಸು ಹರಿವಾಣದಲ್ಲಿಟ್ಟು ಬರುವುದಲ್ಲ, ಮತ್ತು ಅದು ನಿಮಗೂ ಗೊತ್ತು.

ಮೀನ: ನೀವು ಅತ್ಯಂತ ಸಣ್ಣ ಮತ್ತು ಕ್ಷುಲ್ಲಕ ಕಾರಣಗಳಿಗೆ ದುಃಖಿತರಾಗುವುದರ ಕುರಿತು ಎಚ್ಚರಿಕೆ ವಹಿಸಬೇಕು. ಹೊರಗಿನ ಪ್ರಭಾವಗಳಿಂದ ನಿರಾಸೆಯ ಆಲೋಚನೆಗಳು ದಾಳಿ ಇಡುತ್ತವೆ. ನೀವು ಸಕಾರಾತ್ಮಕವಾಗಿರಲು ಸ್ವಯಂ-ನಿಯಂತ್ರಣ ನೆರವಾಗುತ್ತದೆ. ನಿಮ್ಮ ಅರಿವನ್ನು ಹೆಚ್ಚಿಸುವುದು ವಿಷಯಗಳನ್ನು ಮತ್ತಷ್ಟು ನಿಜ ಮತ್ತು ಸ್ಪಷ್ಟತೆಯಿಂದ ನೋಡಲು ನಿಮಗೆ ನೆರವಾಗುತ್ತವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.