ETV Bharat / bharat

ಸೋಮವಾರದ ರಾಶಿ ಭವಿಷ್ಯ... ಈ ದಿನ ಯಾರಿಗೆ ಒಳಿತು-ಕೆಡುಕು?

author img

By

Published : Dec 23, 2019, 5:47 AM IST

ಸೋಮವಾರದ ದಿನ ಭವಿಷ್ಯ ಇಲ್ಲಿದೆ...

22 Dec Horoscop
ಸೋಮವಾರದ ರಾಶಿಫಲ

ಮೇಷ: ಇಂದು ನೀವು ನಿಮ್ಮ ಪ್ರೀತಿ ಪಾತ್ರರನ್ನು ಸಂತೋಷಗೊಳಿಸಲು ಪ್ರಯತ್ನಿಸಬಹುದು ಮತ್ತು ಹೊಸ ರೀತಿಯಲ್ಲಿ ಅವರನ್ನು ಮನ ಒಲಿಸಲೂ ಬಯಸಬಹುದು. ನಿಮ್ಮ ಮಿತ್ರರು ಮತ್ತು ಬಂಧುಗಳಿಂದ ನೀವು ಅತ್ಯಂತ ಸಂತೋಷಗೊಳ್ಳದೇ ಇರಬಹುದು, ಆದರೆ ನೀವು ಸಂಜೆ ಪಾರ್ಟಿಗೆ ಹೋಗುವ ಮೂಲಕ ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ.

ವೃಷಭ: ಇಂದು, ನಿಮ್ಮ ಭಾವನೆಗಳು ಮತ್ತು ಅಭಿಪ್ರಾಯಗಳು ಉನ್ನತ ಮಟ್ಟದಲ್ಲಿರುತ್ತವೆ. ನಿಮಗೆ ಹತ್ತಿರದಲ್ಲಿರುವವರೊಂದಿಗೆ ಭಾವನಾತ್ಮಕ ಭೇಟಿಯ ದೃಢವಾದ ಸಾಧ್ಯತೆ ಇದೆ. ನೀವು ಈ ಕಾರ್ಯಕ್ರಮ/ಸಭೆಯಲ್ಲಿ ಇತರರಿಂದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ.

ಮಿಥುನ : ನೀವು ನಿಮ್ಮ ಹೃದಯಕ್ಕೆ ಹತ್ತಿರವಿರುವ ಕೆಲಸಗಳನ್ನು ಮಾಡಲು ಬಯಸುತ್ತೀರಿ. ಜನರ ಕಷ್ಟಗಳಲ್ಲಿ ನೆರವಾಗುವುದನ್ನು ಇಷ್ಟಪಡುತ್ತೀರಿ ಮತ್ತು ಈ ಪ್ರಕ್ರಿಯೆಯಲ್ಲಿ ಸ್ವಾತಂತ್ರ್ಯ ಅನುಭವಿಸುತ್ತೀರಿ. ನಿಮ್ಮ ಮನಸ್ಸಿನ ಸೇವಾಸಕ್ತಿ ಎತ್ತರಿಸಿದ ಸಾಮಾಜಿಕ ಸ್ಥಾನಮಾನ ಮತ್ತು ಸುಧಾರಿತ ವಿಶ್ವಾಸ ನೀಡುತ್ತದೆ.

ಕರ್ಕಾಟಕ: ನೀವು ಇಂದು ಅನಗತ್ಯ ಸನ್ನಿವೇಶಗಳನ್ನು ಎದುರಿಸಬಹುದು. ಇದರ ಫಲಿತಾಂಶದಿಂದ, ಸಂಕಟ ಅನುಭವಿಸುತ್ತೀರಿ. ಆದರೂ ನೀವು ನಿಮ್ಮ ಕುಶಲತೆಯಿಂದ ಅದರಿಂದ ಹೊರಬರುತ್ತೀರಿ. ಯಶಸ್ಸು ಸುಲಭವಾಗಿ ಪಡೆಯುವುದದಲ್ಲ ಎಂದು ನೆನಪಿನಲ್ಲಿರಿಸಿಕೊಳ್ಳಿ, ಅದಕ್ಕೆ ಕಠಿಣ ಪರಿಶ್ರಮ ಅಗತ್ಯ.

ಸಿಂಹ : ಹಳೆಯ ಸಹವರ್ತಿಗಳು ಮತ್ತು ಮಿತ್ರರ ಮರುಭೇಟಿ ಮತ್ತು ಹೊಸ ಸಂಪರ್ಕಗಳನ್ನು ಸಾಧಿಸಲು ಇದು ಒಳ್ಳೆಯ ದಿನ. ನಿಮ್ಮ ಮಿತ್ರರು ಮತ್ತು ಬಂಧುಗಳು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನೀವು ನಿಮ್ಮ ಮಿತ್ರರು ಮತ್ತು ಅತಿಥಿಗಳಿಗೆ ಅದ್ಭುತ ಪಾರ್ಟಿ ಆಯೋಜಿಸುತ್ತೀರಿ.

ಕನ್ಯಾ: ವ್ಯಾಪಾರ ಮತ್ತು ಸಂತೋಷಗಳನ್ನು ಚೆನ್ನಾಗಿ ಹೊಂದಿಸಲಾಗುತ್ತದೆ. ನೀವು ಇಂದು ಚಿರಸ್ಥಾಯಿಯಾಗಿ ಕಾಣುವ ಜನಸಂದಣಿಯನ್ನು ಪ್ರಶಂಸಿಸುತ್ತೀರಿ. ನಿಮ್ಮ ಹಣಕಾಸಿನ ಹೊರಹರಿವು ನೀವು ಸುತ್ತಾಡುವ ಸಮಯಕ್ಕೆ ನೇರವಾದ ಪ್ರಮಾಣದಲ್ಲಿರುತ್ತದೆ. ಆದಾಗ್ಯೂ, ನೀವು ಎಚ್ಚರಿಕೆಯಿಂದ ಖರ್ಚು ಮಾಡಬೇಕು ಮತ್ತು ಅದರ ಕುರಿತು ಒತ್ತಡ ಮಾಡಿಕೊಳ್ಳಬಾರದು.

ತುಲಾ: ನಾಟಕೀಯವಾದ ನಿಮ್ಮತನ ಮುಂಬದಿಗೆ ಬರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಬದ್ಧತೆಯಾಗಿರಲಿ ಅಥವಾ ನಿಮ್ಮ ಕುಟುಂಬಕ್ಕೆ ನಿಷ್ಠೆಯಾಗಿರಲಿ ಕಾರ್ಯಸಾಧನೆ ತೋರುವುದರಲ್ಲಿ ನಿಮ್ಮದೇ ಪ್ರದರ್ಶನವಾಗಿರುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳಿಗೆ ಚಿಂತೆ ಕಾರಣ ನೀಡುತ್ತೀರಿ.

ವೃಶ್ಚಿಕ: ತಿದ್ದುಪಡಿಗಳು ಜೀವನದ ಕೇಂದ್ರಬಿಂದು. ನಿಮ್ಮ ಪ್ರೀತಿಪಾತ್ರರು ನೀವು ಹತ್ತಿರದಲ್ಲಿರುವಾಗ ಹೇಗೆ ಭಾವಿಸುವಂತೆ ಮಾಡುತ್ತೀರಿ ಎಂದು ತಿಳಿಯುವುದು ಮುಖ್ಯ. ಅವರನ್ನು ಅಸಾಧಾರಣ ಎಂದು ಭಾವಿಸುವಂತೆ ಮಾಡಿರಿ. ಆದರೆ ಅವರನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ.

ಧನು: ನೀವು ಬಾಲ್ಯದ ನೆನಪುಗಳಲ್ಲಿ ಮುಳುಗಿ ಹೋಗುತ್ತೀರಿ. ನೀವು ದಿಢೀರ್ ರಜೆ ಪಡೆದುಕೊಂಡು ನಗರದ ಹೊರವಲಯಕ್ಕೆ ಟ್ರಿಪ್ ಮಾಡಬಹುದು. ಅಲ್ಲದೆ ಹಳೆಯ ಮಿತ್ರರ ಬಳಿಗೆ ಹೋಗುವುದು ನಿಮ್ಮ ಅನುಭವ ಉತ್ತಮಪಡಿಸುತ್ತದೆ.

ಮಕರ: ಕೆಲಸದಲ್ಲಿ ಪುರಸ್ಕಾರಗಳು ನಿಮಗಾಗಿ ಕಾದಿವೆ ಮತ್ತು ಬಹಳಷ್ಟು ಸಲದಂತೆ ಅಲ್ಲದೆ ನಿಮ್ಮ ಕೆಲಸಗಾರರು ನಿಮ್ಮ ಸಂಪತ್ತಿನ ಕುರಿತು ಅಸಮಾಧಾನ ಅಥವಾ ಈರ್ಷ್ಯೆ ಪಡುವುದಿಲ್ಲ. ಅವರು ಪೂರ್ಣವಾಗಿ ಬೆಂಬಲಿಸುತ್ತಾರೆ. ವೃತ್ತಿ ಬದಲಾವಣೆಯನ್ನು ಬಯಸಿರುವವರು ಕೊಂಚ ಸಮಯ ಕಾಯಿರಿ, ಇದು ಸೂಕ್ತ ಸಮಯವಲ್ಲದೇ ಇರಬಹುದು.

ಕುಂಭ : ಸರ್ವಶಕ್ತ ನಿಮಗೆ ನೋವಿನೊಂದಿಗೆ ಹೊರೆ ಕೊಟ್ಟರೆ, ಆತ ನಿಮಗೆ ಆನಂದದ ಅನುಕೂಲವನ್ನೂ ನೀಡುತ್ತಾನೆ. ನೀವು ಇಂದು ಮಾಡಬೇಕಾಗಿರುವ ಕೆಲಸಗಳ ಪಟ್ಟಿಯಿಂದ ದಿನವನ್ನು ಪ್ರಾರಂಭಿಸುತ್ತೀರಿ, ಆದರೆ ಅದೃಷ್ಟವಶಾತ್ ನೀವು ಅವುಗಳನ್ನು ಒಂದರ ನಂತರ ಒಂದರಂತೆ ಪೂರೈಸುತ್ತೀರಿ.

ಮೀನ: ನೀವು ಸ್ವಭಾವತಃ ಕಿರಿಕಿರಿ ಅಥವಾ ಅಸೂಯೆ ಉಳ್ಳವರಲ್ಲ. ಆದರೆ, ಇಂದು ಈ ಎರಡರ ಕುರಿತು ಎಚ್ಚರಿಕೆ ವಹಿಸಬೇಕು. ಯಾರೋ ಒಬ್ಬರು ಇಂದು ನಿಮ್ಮ ಘನತೆಗೆ ಧಕ್ಕೆಯುಂಟು ಮಾಡಬಹುದು ಅಥವಾ ನಿಮ್ಮ ಹೆಸರು ಕೆಡಿಸಬಹುದು. ಆದರೆ, ಪ್ರಚೋದನೆಯನ್ನು ಎದುರಿಸುವ ಅತ್ಯುತ್ತಮ ವಿಧಾನವೆಂದರೆ ತಾಳ್ಮೆ ಕಳೆದುಕೊಳ್ಳದೆ ಸಹಜವಾಗಿ ನಿಮ್ಮ ದೈನಂದಿನ ಕಾರ್ಯಗಳನ್ನು ಮುಂದುವರೆಸುವುದು.

Intro:Body:

horo

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.