ETV Bharat / bharat

ಶಾಲಾ ಬಸ್​ ಪಲ್ಟಿಯಾಗಿ 20 ವಿದ್ಯಾರ್ಥಿಗಳಿಗೆ ಗಾಯ - ತಮಿಳುನಾಡಿನ ಮಧುರೈನಲ್ಲಿ ಶಾಲಾ ಬಸ್​ ಪಲ್ಟಿ

ತಮಿಳುನಾಡಿನ ಮಧುರೈನಲ್ಲಿ ಶಾಲಾ ಬಸ್ಸೊಂದು ಪಲ್ಟಿಯಾದ ಪರಿಣಾಮ 20 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಗಾಯಾಳುಗಳನ್ನು ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

20 students injured after a school bus met with an accident in Madurai
ತಮಿಳುನಾಡಿನ ಮಧುರೈನಲ್ಲಿ ಶಾಲಾ ಬಸ್​ ಪಲ್ಟಿ
author img

By

Published : Jan 27, 2020, 12:15 PM IST

Updated : Jan 27, 2020, 12:28 PM IST

ಮಧುರೈ(ತಮಿಳುನಾಡು): ಶಾಲಾ ಬಸ್ಸೊಂದು​ ಪಲ್ಟಿಯಾದ ಪರಿಣಾಮ 20 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಮಧುರೈನ ಪೂಂಜುತಿ ಬಳಿ ಸಂಭವಿಸಿದೆ.

ತಮಿಳುನಾಡಿನ ಮಧುರೈನಲ್ಲಿ ಶಾಲಾ ಬಸ್​ ಪಲ್ಟಿ

ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದ್ದು, ಗಾಯಾಳುಗಳನ್ನು ಮಧುರೈನ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ತಿರುಭುವನಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

  • Tamil Nadu: 20 students injured after a school bus met with an accident in Madurai, earlier today. Case registered, investigation underway. The injured students have been taken to Madurai Rajaji Government Hospital. pic.twitter.com/09paLfAITK

    — ANI (@ANI) January 27, 2020 " class="align-text-top noRightClick twitterSection" data=" ">

Intro:Body:

national

Conclusion:
Last Updated : Jan 27, 2020, 12:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.