ETV Bharat / bharat

ಮುಂಬೈ: ಬಿಜೆಪಿ ಪರಿಷತ್‌ ಸದಸ್ಯನ ಮನೆ ಹೊರಗಡೆ ನಗ-ನಾಣ್ಯ ತುಂಬಿದ ಬ್ಯಾಗ್ ಪತ್ತೆ

ಮುಂಬೈನ ಬಿಜೆಪಿ ಎಂಎಲ್​ಸಿ ಪ್ರಸಾದ್ ಲಾಡ್ ಅವರ ನಿವಾಸದ ಹೊರಗೆ ನಗದು, ನಾಣ್ಯಗಳು, ಗಣಪತಿ ವಿಗ್ರಹ ಇತ್ಯಾದಿ ತುಂಬಿದ ಬ್ಯಾಗ್ ಪತ್ತೆಯಾಗಿದೆ.

Bag found outside BJP MLC residence
ಪ್ರಸಾದ್ ಲಾಡ್ ನಿವಾಸದ ಹೊರಗೆ ನಗದು, ನಾಣ್ಯ ತುಂಬಿದ ಬ್ಯಾಗ್ ಪತ್ತೆ
author img

By

Published : Jul 10, 2022, 2:24 PM IST

ಮುಂಬೈ: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಪ್ರಸಾದ್ ಲಾಡ್ ಅವರ ಮನೆಯ ಹೊರಗೆ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ಈ ಬ್ಯಾಗ್​​ನಲ್ಲಿ ನಗದು, ನಾಣ್ಯಗಳು, ಗಣಪತಿ ವಿಗ್ರಹ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿವೆ.

  • #WATCH | Mumbai: A bag full of cash, coins, Ganpati idol, etc found outside BJP MLC Prasad Lad's residence. Investigation on

    Says, "Police saw a suspicious man passing by my house at 5.30-6 am. When they approached him, he fled&left the bag.Tomorrow it could be something lethal" pic.twitter.com/bvhRkebBJj

    — ANI (@ANI) July 10, 2022 " class="align-text-top noRightClick twitterSection" data=" ">

ಇಂದು ಮುಂಜಾನೆ 5.30 ರಿಂದ 6 ಗಂಟೆಯ ನಡುವೆ ಅನುಮಾನಾಸ್ಪದ ವ್ಯಕ್ತಿಯೊಬ್ಬರು ಮನೆ ಸಮೀಪ ಹೋಗುತ್ತಿರುವುದನ್ನು ನೋಡಿರುವುದಾಗಿ ಪ್ರಸಾದ್ ಲಾಡ್ ತಿಳಿಸಿದ್ದಾರೆ. ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲು ಯತ್ನಿಸಿದಾಗ ಆತ ಬ್ಯಾಗ್ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲು: ಮಾಟುಂಗಾ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಾಲ್ಕು ವರ್ಷ ಪೂರೈಸಿದ 'ಅಗ್ನಿವೀರ'ರಿಗೆ ಇಸ್ರೋದಲ್ಲಿ ಉದ್ಯೋಗ: ಡಾ.ಸೋಮನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.