ETV Bharat / bharat

ಶಶಿಕಲಾ ನಟರಾಜನ್ ಚೇತರಿಕೆಗೆ ಪ್ರಾರ್ಥಿಸಿ ವಿಶೇಷ ಪೂಜೆ - ಎಎಂಎಂಕೆ ಕಾರ್ಯಕರ್ತರಿಂದ ವಿಶೇಷ ಪೂಜೆ

ಶಶಿಕಲಾ ಅವರನ್ನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ (ಬಿಎಂಸಿಆರ್ಐ) ದಾಖಲಿಸಲಾಗಿದೆ. ಅವರ ನಾಡಿ ಮಿಡಿತ ನಿಮಿಷಕ್ಕೆ 77 ಮತ್ತು ರಕ್ತದೊತ್ತಡ 149/64 ಇದೆ ಎಂದು ವೈದ್ಯಕೀಯ ಕಾಲೇಜು ತಿಳಿಸಿದ್ದು, ತೀವ್ರ ನಿಗಾ ಘಟಕದ ವಾರ್ಡ್​ನಲ್ಲಿ ಚಿಕಿತ್ಸೆ ಮುಂದುವರೆದಿದೆ.

AMMK workers offer prayers in Madurai for Sasikala's recovery
ಎಎಂಎಂಕೆ ಕಾರ್ಯಕರ್ತರಿಂದ ವಿಶೇಷ ಪೂಜೆ
author img

By

Published : Jan 25, 2021, 6:25 AM IST

ಮಧುರೈ: ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ ನಟರಾಜನ್​ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಎಎಂಎಂಕೆ ಕಾರ್ಯಕರ್ತರು ಮಧುರೈನ ದೇವಸ್ಥಾನವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಶಶಿಕಲಾ ಅವರನ್ನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ (ಬಿಎಂಸಿಆರ್ಐ) ದಾಖಲಿಸಲಾಗಿದೆ. ಅವರ ನಾಡಿ ಮಿಡಿತ ನಿಮಿಷಕ್ಕೆ 77 ಮತ್ತು ರಕ್ತದೊತ್ತಡ 149/64 ಇದೆ ಎಂದು ವೈದ್ಯಕೀಯ ಕಾಲೇಜು ತಿಳಿಸಿದ್ದು, ತೀವ್ರ ನಿಗಾ ಘಟಕದ ವಾರ್ಡ್​ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಉಸಿರಾಟ ಸಹಜವಾಗಿದ್ದು, ಜ್ವರ ತಹಬದಿಗೆ ಬಂದಿದೆ. ಆದರೂ ಕೃತಕ ಉಸಿರಾಟ ವ್ಯವಸ್ಥೆ ಮುಂದುವರೆಸಲಾಗಿದೆ. ಈ ಮೂಲಕ‌ ಕೊರೊನಾ ಸೋಂಕಿನ ಗುಣಲಕ್ಷಣಗಳು ಕ್ಷೀಣಿಸಿವೆ. ಆಸ್ಪತ್ರೆಯಿಂದ ನೀಡಲಾಗುವ ಆಹಾರ ಸೇವನೆ ಮಾಡುತ್ತಿರುವ ಶಶಿಕಲಾ ಕೊರೊನಾ ಐಸಿಯು ವಾರ್ಡ್​ನಲ್ಲಿ ವಾಕ್ ಮಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಓದಿ : ಶಶಿಕಲಾ ನಟರಾಜನ್​​‌ ಆರೋಗ್ಯ ಸ್ಥಿರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.