ETV Bharat / bharat

ಅಮೃತಸರ್ ಜೈಲು ಕೈದಿಗಳಿಂದ 2 ಮೊಬೈಲ್, 108 ಸಿಗರೇಟ್ ಪ್ಯಾಕ್ ವಶಕ್ಕೆ

author img

By

Published : Nov 24, 2022, 3:16 PM IST

ಅಮೃತಸರ್​ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ವೇಳೆ 2 ಮೊಬೈಲ್ ಫೋನ್​ಗಳು ಮತ್ತು 108 ಸಿಗರೇಟ್ ಪ್ಯಾಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

2-mobile-phones-and-108-packs-of-cigarettes-seized-from-amritsar-jail-inmates
ಅಮೃತಸರ ಜೈಲು ಕೈದಿಗಳಿಂದ 2 ಮೊಬೈಲ್, 108 ಸಿಗರೇಟ್ ಪ್ಯಾಕ್ ವಶಕ್ಕೆ

ಅಮೃತಸರ್​(ಪಂಜಾಬ್): ಅಮೃತಸರ್ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ನಡೆಸುವ ವೇಳೆ 2 ಮೊಬೈಲ್ ಫೋನ್‌ ಮತ್ತು 108 ಸಿಗರೇಟ್ ಪ್ಯಾಕ್‌ ಸಿಕ್ಕಿದ್ದು, ವಶಪಡಿಸಿಕೊಳ್ಳಲಾಗಿದೆ. ಜೈಲು ಅಧಿಕಾರಿಗಳ ಹೇಳಿಕೆ ಮೇರೆಗೆ ಇಬ್ಬರು ಬಂಧಿತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಯೋಗಿ ಖಡಕ್​ ನಡೆ.. ಮಾಫಿಯಾ ಡಾನ್​ ಅತಿಕ್​ ಅಹ್ಮದ್​ನ 123 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.