ETV Bharat / state

WATCH: 'Purple Paradise' in Karnataka

The elegant Kuruvanji flowers have blossomed and have enhanced the beauty of Chandradrona Hill range in the Malnad region in Karnataka. The area has now turned into a purple paradise attracting tourists from everywhere.

Chikkamagaluru: Purple Paradise in Karnataka
author img

By

Published : Oct 17, 2019, 11:56 AM IST

Updated : Oct 17, 2019, 1:53 PM IST

Chikkamagaluru (Karnataka): The hill ranges in Chikkamagaluru district have become a purple paradise again - thanks to the blooming of the exquisite Kuruvanji flowers (Strobilanthes Kunthiana).

Purple Paradise in Karnataka

The flowers are also called 'Gurgi Hoovu' by the locals and bloom only once in 12 years. It has now enhanced the beauty of Chandradrona Hill range in the Malnad region. The hills, which were all lush green so far, are now taking a purple hue with the blooming of these rare flowers and are attracting the tourists.

Kuruvanji blooms only in the ecologically sensitive Western Ghat forest region and is hence common in Chandradrona, Devara Mane, Charmudi and other hills in the land of coffee. Gurgi flowers have several varieties. Some varieties bloom once in 5, 7, 12 and 14 years.

Since the Western Ghats is a reserved forest area, the blooming of these flowers is not facing any threat at present. Thus, a purple paradise has come alive in the lush green Malnad.

This flower has also religious importance. It is believed that Velli put a garland of Gurgi flowers around Lord Subrahmanya’s neck during their marriage. Hence, this flower is called a love flower in Kerala and Tamil Nadu and is offered to Lord Subrahmanya as soon as it blooms in these states.

Another important fact is that this flower blooms only when rain, air, water, light, and nature are all in balanced proportions.

These flowers have medicinal properties and are widely used in the preparation of medicine for various diseases.

Right now, these flowers are enchanting everyone in the hilly Malnad district and will continue to do so till November.

Also read: Former Karnataka Deputy CM Parameshwara appears before I-T Department

Intro:Kn_Ckm_02_Kuranji flower_pkg_Special_7202347
Body:ಚಿಕ್ಕಮಗಳೂರು :-

ಹೂ ಚೆಲುವೆಲ್ಲಾ ನಂದೆಂದಿತು ಅನ್ನೋ ಮಾತು ಅಕ್ಷರಶಃ ಸತ್ಯ ಅಂತಾ ಕಾಣುತ್ತೆ. ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೆ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದೆದುರ ಉಳಿದದ್ದೆಲ್ಲಾ ನಶ್ವರ. ಚಿಕ್ಕಮಗಳೂರಿನಲ್ಲಿ ಅರಳಿ ನಿಂತಿರೋ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನು ಇಮ್ಮಡಿಗೊಳಿಸಿದೆ. 12 ವರ್ಷಗಳಿಗೊಮ್ಮೆ ಅರಳೋ ಈ ಹೂವು ಚಿಕ್ಕಮಗಳೂರಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ.ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ....

ಹೌದು 12 ವರ್ಷಕ್ಕೊಮ್ಮೆ ಅರಳೋ ಹೂ. ಹೂವಿಂದ ಹೂವಿಗೆ ಹಾರ್ತಾ, ಅಪರೂಪದ ಹೂವಿನ ಮಕರಂದವನ್ನ ಹೀರ್ತಿರೋ ಜೇನು. ಈ ಹೂವಿನ ಹೆಸರು ಕುರುವಂಜಿ. ಗುರ್ಗಿ ಹೂವು ಅಂತಾಲು ಕರೆಯುತ್ತಾರೆ. 12 ವರ್ಷಗಳಿಗೊಮ್ಮೆ ಅರಳೋ ಈ ಹೂವು ತಿಂಗಳುಗಳ ಕಾಲ ತನ್ನ ಸೌಂದರ್ಯವನ್ನ ಹೊರಚೆಲ್ಲುತ್ತಾ ಚಂದ್ರದ್ರೋಣ ಪರ್ವತ ಶ್ರೇಣಿಯ ಮತ್ತೊಂದು ಸೌಂದರ್ಯಕ್ಕೆ ಸಾಕ್ಷಿಯಾಗಿರುತ್ತದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಚಿಕ್ಕಮಗಳೂರಿನ ಗಿರಿ-ಪರ್ವತ ಶ್ರೇಣಿಗಳು ನೀಲಿ ರೂಪ ಪಡೆದುಕೊಳ್ಳುತ್ತಿವೆ. ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸೋ ಕಾಲ ಸನ್ನಿಹಿತ. ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರೋ ಈ ಕುರಂಜಿ ಪ್ರವಾಸಿಗರನ್ನ ಸ್ವಾಗತಿಸುತ್ತಿದೆ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮಾತ್ರ ಅರಳೋ ಈ ಹೂವು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ, ದೇವರ ಮನೆ ಬೆಟ್ಟ, ಚಾರ್ಮುಡಿ ಬೆಟ್ಟ ಸೇರಿದಂತೆ ಕಾಫಿನಾಡ ಬೆಟ್ಟಗುಡ್ಡಗಳಲ್ಲಿ ಅರಳಿ ನಿಂತಿವೆ. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶವಾಗಿರೋದ್ರಿಂದ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಚಿಕ್ಕಮಗಳೂರನ್ನ ಭೂ ಲೋಕದ ಸ್ವರ್ಗವಾಗಿಸಿದೆ.

ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದರಿಂದ ಈ ಗುರ್ಗಿ ಹೂವನ್ನು ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಎಂತಲು ಕರೆಯುತ್ತಾರೆ ಕೇರಳ, ತಮಿಳುನಾಡಿಗರು. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ. ಗುರ್ಗಿ ಹೂವಿನಲ್ಲಿ ನಾನಾ ವಿಧಗಳಿದ್ದು, 5, 7, 12, 14 ವರ್ಷಗಳಿಗೆ ಅರಳೋ ಪ್ರಭೇದ ಹೂವುಗಳೂ ಇವೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿರೋದರಿಂದ ನಾನಾ ಖಾಯಿಲೆಗೂ ಬಳಸುತ್ತಾರೆ. ಸದ್ಯಕ್ಕೆ ಚಿಕ್ಕಮಗಳೂರಿನ ಗಿರಿಶಿಖರಗಳಲ್ಲಿ ಅರಳಿ ನಿಂತಿರೋ, ಮತ್ತಷ್ಟು ಅರಳೋ ಸನಿಹದಲ್ಲಿದ್ದು ಬೆಟ್ಟಗುಡ್ಡಗಳ ಸೌಂದರ್ಯವನ್ನೆ ಬದಲಿಸಿ, ನೋಡುಗನ ಕಣ್ಮನದಲ್ಲಿ ಅಚ್ಚಳಿಯದೇ ಉಳಿದಿದೆ.

ಒಟ್ಟಾರೆಯಾಗಿ ಪ್ರಕೃತಿಯ ಒಡಲಾಳದಲ್ಲಿ ಇನ್ನೆಷ್ಟು ಸೌಂದರ್ಯದ ರಾಶಿ ಮನೆ ಮಾಡಿದ್ಯೊ ಬಲ್ಲೋರ್ಯಾರು ಇಲ್ಲ. ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತೆ. ಈವರೆಗೆ ಹಸಿರಿನಿಂದ ಕಂಗೊಳಿಸೋ ಬೆಟ್ಟಗುಡ್ಡಗಳನ್ನ ನೋಡಿದ್ದ ನಾವು-ನೀವು ಇನ್ಮುಂದೆ ನೀಲಿ ಬೆಟ್ಟಗಳನ್ನ ನೋಡಬೇಕು ಅಂದರೇ ಚಿಕ್ಕಮಗಳೂರಿಗೆ ಬರಲೇಬೇಕು......

byte:-1 ರಾಘವ್............. ಪ್ರವಾಸಿಗರು (ತಲೆಗೆ ಟೋಪಿ ಹಾಕಿರುವ ವ್ಯಕ್ತಿ)

byte:-2 ರಾಮಚಂದ್ರ.......... ಪ್ರವಾಸಿಗರು

Conclusion:ರಾಜಕುಮಾರ್......
ಈ ಟಿವಿ ಭಾರತ್.....
ಚಿಕ್ಕಮಗಳೂರು.....
Last Updated : Oct 17, 2019, 1:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.