Best Smartphone Under 10000 : ನೀವು ಉತ್ತಮ ಮೊಬೈಲ್ ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ? ನಿಮ್ಮ ಬಜೆಟ್ ರೂ.10,000 ಕ್ಕಿಂತ ಕಡಿಮೆ ಇದೆಯೇ?.. ಹಾಗಾದ್ರೆ ಇದು ನಿಮಗೆ ಒಳ್ಳೆಯ ಸುದ್ದಿ. ಈ ಬಜೆಟ್ನಲ್ಲಿ ಸುಧಾರಿತ ವೈಶಿಷ್ಟ್ಯಗಳು ಮತ್ತು ಉತ್ತಮ ಗುಣಮಟ್ಟದ ಕ್ಯಾಮೆರಾಗಳೊಂದಿಗೆ ಅನೇಕ ಸ್ಮಾರ್ಟ್ಫೋನ್ಗಳು ಲಭ್ಯ ಇವೆ. ಈಗ ಅವುಗಳಲ್ಲಿ ಟಾಪ್ 6 ಫೋನ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
1. Samsung Galaxy M14 5G Specifications :
- ಡಿಸ್ ಪ್ಲೇ: 6.60 ಇಂಚು
- ಪ್ರೊಸೆಸರ್: ಆಕ್ಟಾ ಕೋರ್
- RAM: 4 GB/ 6 GB
- ಸ್ಟೋರೇಜ್ ಕೆಪಾಸಿಟಿ: 128 GB
- ಬ್ಯಾಟರಿ: 6000 mAh
- ಬ್ಯಾಕ್ ಕ್ಯಾಮೆರಾ: 50MP + 2MP + 2MP
- ಫ್ರಂಟ್ ಕ್ಯಾಮೆರಾ: 13 MP
- ಓಎಸ್: ಆಂಡ್ರಾಯ್ಡ್ 13
- ಬೆಲೆ: ರೂ.9,499
2. Realme C53 Specifications :
- ಡಿಸ್ ಪ್ಲೇ: 6.74 ಇಂಚು
- ಪ್ರೊಸೆಸರ್: ಆಕ್ಟಾ ಕೋರ್
- RAM: 4 GB/ 6 GB
- ಸ್ಟೋರೇಜ್ ಕೆಪಾಸಿಟಿ: 64/GB 128 GB
- ಬ್ಯಾಟರಿ: 5000 mAh
- ಬ್ಯಾಕ್ ಕ್ಯಾಮೆರಾ: 108 MP
- ಫ್ರಂಟ್ ಕ್ಯಾಮೆರಾ: 8 MP
- ಓಎಸ್: ಆಂಡ್ರಾಯ್ಡ್ 13
- ಬೆಲೆ: ರೂ.7,690
3. Nokia G42 5G Specifications :
- ಡಿಸ್ ಪ್ಲೇ: 6.56 ಇಂಚು
- ಪ್ರೊಸೆಸರ್: ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480+ ಪ್ರೊಸೆಸರ್
- RAM: 4 GB/ 6 GB
- ಸ್ಟೋರೇಜ್ ಕೆಪಾಸಿಟಿ: 128 GB/ 256 GB
- ಬ್ಯಾಟರಿ: 5000 mAh
- ಬ್ಯಾಕ್ ಕ್ಯಾಮೆರಾ: 50 MP + 2 MP + 2 MP
- ಫ್ರಂಟ್ ಕ್ಯಾಮೆರಾ: 8 MP
- ಓಎಸ್: ಆಂಡ್ರಾಯ್ಡ್ 13
- ಬೆಲೆ: ರೂ.9,999