ಕರ್ನಾಟಕ

karnataka

ETV Bharat / state

Karnataka News Live Today - Thu Oct 31 2024 ಕರ್ನಾಟಕ ವಾರ್ತೆ

Etv Bharat
Etv Bharat (Etv Bharat)

By Karnataka Live News Desk

Published : 5 hours ago

Updated : 47 minutes ago

10:59 AM, 31 Oct 2024 (IST)

ಬಲಿಯೇಂದ್ರ.. ಕೂ... ಕೂ..: ದೀಪಾವಳಿಗೆ ತುಳುನಾಡಿನಲ್ಲಿ ಬಲಿಯೇಂದ್ರ ಪೂಜೆ: ಸಾಂಪ್ರದಾಯಿಕ ಮಹತ್ವ ಹೀಗಿದೆ!

ದೇಶ - ವಿದೇಶಗಳಲ್ಲೂ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಭಾಷೆ, ಆಚಾರ-ವಿಚಾರ, ಸಂಪ್ರದಾಯಕ್ಕನುಗುಣವಾಗಿ ಒಂದೊಂದು ಕಡೆ ಬೇರೆ - ಬೇರೆ ರೀತಿಯಲ್ಲಿ ದೀಪಾವಳಿ ಆಚರಣೆ ಮಾಡಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ದೀಪಾವಳಿಗೆ ಪರ್ಬ ಎಂದು ಕರೆಯಲಾಗುತ್ತದೆ. | Read More

ETV Bharat Live Updates - MANGALURU

10:36 AM, 31 Oct 2024 (IST)

ರಾಯಚೂರು ಜಿಲ್ಲೆಯ ಇಬ್ಬರು ಸಾಧಕರಿಗೆ 2024ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ರಾಯಚೂರಿನಲ್ಲಿ ತಬಲಾ ಕಲಾವಿದ ಹಾಗೂ ಗ್ರಾಮಗಳಲ್ಲಿ ಸಹಜ ಹೆರಿಗೆ ಮಾಡಿಸುವ ಸೂಲಗಿತ್ತಿ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒದಗಿ ಬಂದಿದೆ. | Read More

ETV Bharat Live Updates - RAICHUR DISTRICT

09:55 AM, 31 Oct 2024 (IST)

ಹುಬ್ಬಳ್ಳಿ: 41 ಸಾರಿಗೆ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಮಕ್ಕಳ ಅಧ್ಯಯನಶೀಲತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 41 ಸಾರಿಗೆ ಸಿಬ್ಬಂದಿ ಮಕ್ಕಳನ್ನು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. | Read More

ETV Bharat Live Updates - PRATHIBHA PURASKARA

09:53 AM, 31 Oct 2024 (IST)

ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ: ಕನ್ನಡ ಕಲಿತು ನಾಡ ಗೀತೆ ಹಾಡುವ ಮಕ್ಕಳಿಗೆ ಬೇಕಿದೆ ನೆರವು

ಬೋಳಾರದ ಸರಕಾರಿ ಪ್ರಾಥಮಿಕ ಶಾಲೆಯ ಹೆಡ್​​ ಮಾಸ್ಟರ್ ಗೀತಾ, ಬಿಹಾರದಿಂದ ಬಂದು ಕನ್ನಡದ ಜೊತೆ ಹಿಂದಿಯಲ್ಲಿ ಪಾಠ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ವರದಿಗಾರ ವಿನೋದ್​ ಪುದು ನೀಡಿರುವ ವಿಶೇಷ ವರದಿ ಇಲ್ಲಿದೆ. | Read More

ETV Bharat Live Updates - MANGALURU

09:00 AM, 31 Oct 2024 (IST)

ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು; ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಖಾರದಪುಡಿ ಮಹೇಶ್

ತಮ್ಮ ವಿರುದ್ಧ ಶಿಕ್ಷೆ ವಿಧಿಸಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಪಾಲುದಾರ ಖಾರದಪುಡಿ ಮಹೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. | Read More

ETV Bharat Live Updates - BELKERI ILLEGAL ORE EXPORT CASE

08:08 AM, 31 Oct 2024 (IST)

ರಾಜ್ಯದ ಆರ್ಥಿಕತೆ ಏರಿಕೆ; 1,03,683 ಕೋಟಿ ರೂ. ಆದಾಯ ಸಂಗ್ರಹ, ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ

ಎಲ್ಲ ಪ್ರಮುಖ ಆದಾಯ ಸಂಗ್ರಹ ವಲಯಗಳಲ್ಲಿ ಕರ್ನಾಟಕ ಈ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಸರ್ಕಾರದ ಇತ್ತೀಚಿನ ಕೆಲವು ಸುಧಾರಣಾ ಕ್ರಮಗಳಿಂದಾಗಿ ಮುದ್ರಾಂಕ ಮತ್ತು ಅಬಕಾರಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. | Read More

ETV Bharat Live Updates - KARNATAKA ECONOMIC GROWTH

07:24 AM, 31 Oct 2024 (IST)

ಹಲ್ಲೆ ಮಾಡಿದವರನ್ನ ಬಂಧಿಸುವುದಾಗಿ ಸುಳ್ಳು ಹೇಳಿ ದೂರುದಾರನಿಗೆ 50 ಸಾವಿರ ಲಂಚ ಕೇಳಿದ ಪಿಎಸ್ಐ ಲೋಕಾ ಬಲೆಗೆ

50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 25 ಸಾವಿರ ರೂ. ಪಡೆಯುತ್ತಿದ್ದ ಪಿಎಸ್ಐ ಲೋಕಾ ಬಲೆಗೆ ಬಿದ್ದಿದ್ದಾರೆ. | Read More

ETV Bharat Live Updates - LOKAYUKTA RAID ON PSI

07:19 AM, 31 Oct 2024 (IST)

ಮಾತೃಭಾಷೆ ಮರಾಠಿ, ನಿಷ್ಠೆ ಕನ್ನಡಕ್ಕೆ: ಗಡಿಯಲ್ಲಿ ಕನ್ನಡ ನಾಡು, ನುಡಿ ಸೇವೆಗೆ ಪಣ ತೊಟ್ಟ ಬೆಳಗಾವಿಯ ವೀರಕನ್ನಡಿಗ

ಮರಾಠಿ ಕುಟುಂಬದಲ್ಲಿ ಜನಿಸಿ ಮರಾಠಿಯಲ್ಲೇ ಶಿಕ್ಷಣ ಪಡೆದು, ಕನ್ನಡತಿಯನ್ನು ವಿವಾಹವಾಗಿರುವ ಕನ್ನಡ ಹೋರಾಟಗಾರರೊಬ್ಬರು ಗಡಿನಾಡು ಬೆಳಗಾವಿಯಲ್ಲಿ ಮರಾಠಿಗರ ತೀವ್ರ ವಿರೋಧದ ನಡುವೆಯೂ ಕನ್ನಡದ ಉಳಿವಿಗಾಗಿ ಹೋರಾಡುತ್ತಿದ್ದಾರೆ. | Read More

ETV Bharat Live Updates - KARNATAKA RAJYOTSAVA

06:57 AM, 31 Oct 2024 (IST)

ಸಿಲಿಕಾನ್ ಸಿಟಿಯಲ್ಲಿ ದೀಪಾವಳಿ ಸಂಭ್ರಮ ಜೋರು: ತರಕಾರಿ, ಹೂವು - ಹಣ್ಣು ದುಬಾರಿ, ಹೆಚ್ಚಾದ ಸಂಚಾರ ದಟ್ಟಣೆ

ಸಿಲಿಕಾನ್ ಸಿಟಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆ ಜೋರಾಗಿದೆ. ನಗರ ನಿವಾಸಿಗರು, ಹಬ್ಬಕ್ಕೆ ಮತ್ತಷ್ಟು ಮೆರಗು ಕೊಡುವ ದೀಪ, ಹೊಸ ಬಟ್ಟೆ, ತರಕಾರಿ, ಹೂವು - ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ. | Read More

ETV Bharat Live Updates - DIWALI CELEBRATIONS IN BENGALURU

06:33 AM, 31 Oct 2024 (IST)

ಬಳ್ಳಾರಿ ಜೈಲಿನಿಂದ ದರ್ಶನ್ ಬಿಡುಗಡೆ: ಪತ್ನಿ ಜೊತೆ ಬೆಂಗಳೂರಿನತ್ತ ಪ್ರಯಾಣ

ಹೈಕೋರ್ಟ್ 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ನಟ ದರ್ಶನ್ ಇಂದು ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾದರು. | Read More

ETV Bharat Live Updates - RENUKASWAMY MURDER CASE
Last Updated : 47 minutes ago

ABOUT THE AUTHOR

...view details