ಕರ್ನಾಟಕ

karnataka

By

Published : Sep 17, 2022, 8:22 PM IST

Updated : Sep 17, 2022, 9:27 PM IST

ETV Bharat / videos

ವಿಚ್ಛೇದನ ರದ್ದುಗೊಳಿಸಿದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ರಾಜೀವ್ ಸೇನ್ ಮತ್ತು ಚಾರು ಅಸೋಪಾ

ಇತ್ತೀಚಿನ ದಿನಗಳಲ್ಲಿ ತಮ್ಮ ವೈವಾಹಿಕ ಜೀವನದ ಕಿರಿಕಿರಿಗೆ ಸುದ್ದಿಯಲ್ಲಿದ್ದ ನಟಿ ಸುಶ್ಮಿತಾ ಸೇನ್​ ಸಹೋದರ ರೂಪದರ್ಶಿ ರಾಜೀವ್ ಸೇನ್ ಮತ್ತು ಚಾರು ಅಸೋಪಾ ನಿನ್ನೆ ಮುಂಬೈನ ರೆಸ್ಟೋರೆಂಟ್​ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಭಾಗವಹಿಸಿದ್ದಾರೆ. ತಮ್ಮ ದಾಂಪತ್ಯ ಜರ್ನಿಯಲ್ಲಿ ಅನೇಕ ಏರಿಳಿತಗಳನ್ನು ಅನುಭವಿಸಿರುವ ಜೋಡಿ ಇದೀಗ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ 16 ರಲ್ಲಿ ರಾಜೀವ್ ಮತ್ತು ಚಾರು ಭಾಗವಹಿಸುತ್ತಿರುವುದರ ಬಗ್ಗೆ ಹರಿದಾಡುತ್ತಿರುವ ವದಂತಿ ಹಾಗೂ ವಿಚ್ಛೇದನ ರದ್ದುಗೊಳಿಸಿದ ಬಗ್ಗೆ ಕೇಳಲಾಗಿದೆ. ಈ ಪ್ರಶ್ನೆಗಳಿಗೆ ಜೋಡಿ ಕೊಟ್ಟಿರುವ ಉತ್ತರ ಏನು ಎಂಬುದಕ್ಕೆ ಮೇಲಿನ ವೀಡಿಯೋ ನೋಡಿ...
Last Updated : Sep 17, 2022, 9:27 PM IST

ABOUT THE AUTHOR

...view details