Brihati Weds Akshay.. ರಾಮೋಜಿರಾವ್ ಮೊಮ್ಮಗಳ ಅದ್ಧೂರಿ ವಿವಾಹ
ರಾಮೋಜಿ ಗ್ರೂಪ್ನ ಅಧ್ಯಕ್ಷರಾದ ರಾಮೋಜಿರಾವ್ ಮೊಮ್ಮಗಳ ವಿವಾಹ ಅದ್ಧೂರಿಯಾಗಿ ಶನಿವಾರ ರಾತ್ರಿ ನೆರವೇರಿತು. ಅಮರ್ ಮೋಹನ್ ದಾಸ್ ಮತ್ತು ಅನಿತಾ ಅವರ ಮಗ ವೆಂಕಟ್ ಅಕ್ಷಯ್ ಜೊತೆ ಬೃಹತಿ ಅವರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ತೆಲುಗು ನಾಡಿನ ಸಂಪ್ರದಾಯದಂತೆ ನಡೆದ ಈ ಅದ್ಧೂರಿ ಮದುವೆಗೆ ರಾಮೋಜಿ ಫಿಲಂ ಸಿಟಿ ಸಾಕ್ಷಿಯಾಯಿತು.