ಕರ್ನಾಟಕ

karnataka

ETV Bharat / videos

ಕೇದಾರನಾಥ: ಭಕ್ತರ ನಿಯಂತ್ರಿಸಲು ಎನ್​ಡಿಆರ್​ಎಫ್​, ಐಟಿಬಿಪಿ ತಂಡ ನಿಯೋಜನೆ - ಐಟಿಬಿಪಿ ತಂಡ

By

Published : May 13, 2022, 11:47 AM IST

ಕೇದಾರನಾಥ(ಉತ್ತರಾಖಂಡ): ಸುಪ್ರಸಿದ್ಧ ಕೇದಾರನಾಥ ಧಾಮ ದೇಗುಲದ ಬಾಗಿಲನ್ನು ಮೇ 6 ರ ಶುಕ್ರವಾರ ಮುಂಜಾನೆ 6.25ಕ್ಕೆ ತೆರೆಯಲಾಗಿದ್ದು, ಅಂದಿನಿಂದ ಇಂದಿನವರೆಗೂ ದಿನಕ್ಕೆ ಸಾವಿರಾರು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದು, ಭಕ್ತರನ್ನು ನಿಯಂತ್ರಿಸಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಎನ್​ಡಿಆರ್​ಎಫ್​ ಹಾಗು ಐಟಿಬಿಪಿ ತಂಡವನ್ನು ನಿಯೋಜಿಸಲಾಗಿದೆ.

ABOUT THE AUTHOR

...view details