ಪ್ರಧಾನಿ ಮೋದಿ ರೀತಿ ಇನ್ನೊಬ್ಬ ವ್ಯಕ್ತಿ ಸಿಗೋದು ಅಸಾಧ್ಯ... ಬಿಜೆಪಿ ಸಂಸದೆ ಹೇಮಾ ಮಾಲಿನಿ ಮಾತಲ್ಲೇ ಕೇಳಿ! - BJP MP Hema Malini
ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶವನ್ನ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು, ಅವರಂತಹ ಇನ್ನೊಬ್ಬ ಪ್ರಧಾನಿ ಸಿಗಲು ಅಸಾಧ್ಯ. ಕಳೆದ 10-15 ವರ್ಷಗಳ ಹಿಂದೆ ದೇಶದ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಇದೀಗ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಹೀಗಾಗಿ ಪ್ರಧಾನಿ ಮೋದಿ ಪಕ್ಷ ಹೊರತುಪಡಿಸಿ ಬೇರೆ ಪಕ್ಷಕ್ಕೆ ಮತ ಚಲಾಯಿಸುವ ಬಗ್ಗೆ ಯೋಚನೆ ಮಾಡ್ಬೇಡಿ ಎಂದು ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ತಿಳಿಸಿದ್ರು.