ಕರ್ನಾಟಕ

karnataka

ETV Bharat / videos

ಪೇಡಾ ನಗರಿಯಲ್ಲಿ ಲಲನೆಯರ ಕ್ಯಾಟ್ ವಾಕ್: ಕಣ್ಮನಸೆಳೆದ ಫ್ಯಾಷನ್ ಶೋ.... - kannadanews

By

Published : Jul 22, 2019, 10:31 PM IST

ಚಂದದ ಕಲರ್​ಫುಲ್​ ಡ್ರೆಸ್​ ತೊಟ್ಟ ಲಲನೆಯರ ಕ್ಯಾಟ್ ವಾಕ್‌ ಒಂದಡೆಯಾದ್ರೆ, ಅದಕ್ಕೆ ಟಕ್ಕರ್ ಕೋಡೋ ರೀತಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ವಿಭಿನ್ನ ಗೆಟಪ್​ನಲ್ಲಿ ವಾಕ್ ಮಾಡಿದ ಚಿನಕುರಳಿಗಳು. ವಾಣಿಜ್ಯ ನಗರಿ ಹುಬ್ಬಳ್ಳಿಯ ಇಂಟರ್​ನ್ಯಾಷನಲ್ ಇನ್ಸಿಟ್ಯೂಟ್​​ ಆಫ್ ಫ್ಯಾಷನ್​ ಡಿಸೈನ್ ಸಂಸ್ಥೆ ಆಯೋಜಿಸಿದ್ದ ಸಿಲ್ಹೌಟಿ ವಾರ್ಷಿಕ ಫ್ಯಾಷನ್ ಶೋ ಸೀಸನ್ - 3 ಕಾರ್ಯಕ್ರಮದಲ್ಲಿ ಕಂಡುಬಂದ ವರ್ಣರಂಜಿತ ದೃಶ್ಯಗಳಿವು.. ನೀವೂ ನೋಡಿ

For All Latest Updates

ABOUT THE AUTHOR

...view details