ಕರ್ನಾಟಕ

karnataka

'ಹಾರುತ ಹಾರುತಾ' ಹಾವೇರಿಗೆ ಬಂದಿದ್ದಾರೆ ವಿದೇಶಿ ಅತಿಥಿಗಳು...!

By

Published : Dec 26, 2019, 11:02 PM IST

ಚಳಿಗಾಲ ಬಂದರೇ ಸಾಕು ಹಾವೇರಿ ಸಮೀಪದ ಹೆಗ್ಗೇರಿ ಬಾನಾಡಿಗಳ ಕಲರವ. ಮಾಗಿಯ ಚಳಿಯಲ್ಲಿ ಸಂತಾನೋತ್ಪತ್ತಿಗಾಗಿ ದೇಶ ವಿದೇಶಿಯ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಪಕ್ಷಿಗಳಿಗೆ ಇಲ್ಲಿ ಹೇರಳವಾಗಿ ಆಹಾರ ಸಿಗುತ್ತೆ ಜೊತೆಗೆ ಸಂತಾನೋತ್ಪತ್ತಿಗೆ ಸಹಾಯವಾಗುತ್ತೆ. ಮುಂಜಾನೆ ಸೂರ್ಯೋದಯ ಮತ್ತು ಸಂಜೆಯ ಸೂರ್ಯಾಸ್ತದ ವೇಳೆ ಈ ಬಾನಾಡಿಗಳನ್ನ ನೋಡುವುದೇ ಕಣ್ಣಿಗೆ ಹಬ್ಬ.

For All Latest Updates

ABOUT THE AUTHOR

...view details