ಕರ್ನಾಟಕ

karnataka

ETV Bharat / videos

ನೋಡಿ: ಅಮ್ಮನೊಂದಿಗೆ ಮರಿಹುಲಿಗಳ ವಾಕಿಂಗ್‌; ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ಪುಳಕ! - Cute tiger cubs who are jumping with their mum

By

Published : May 13, 2022, 10:07 AM IST

ಮೈಸೂರು: ತಾಯಿ ಹುಲಿಯೊಂದಿಗೆ ನಾಲ್ಕು ಹುಲಿ ಮರಿಗಳು ಜಿಗಿಯುತ್ತಾ ಹೆಜ್ಜೆ ಹಾಕಿದ ದೃಶ್ಯವನ್ನು ಸಫಾರಿಗರು ಕಣ್ತುಂಬಿಕೊಂಡರು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಹೊರಟ ಪ್ರವಾಸಿಗರು, ಕಬಿನಿ ಹಿನ್ನೀರ ಪ್ರದೇಶದಲ್ಲಿ ಮಳೆ ನಡುವೆ ಈ ಅಪರೂಪದ ದೃಶ್ಯ ಕಂಡು ಪುಳಕಗೊಂಡರು.

ABOUT THE AUTHOR

...view details