ಕರ್ನಾಟಕ

karnataka

ETV Bharat / videos

ಲೋಕಲ್​​ ಬಾಯ್ಸ್​ ಜತೆ ರಾಹುಲ್​ ಕ್ರಿಕೆಟ್​ ಕ್ರೇಜ್​... ಭರ್ಜರಿ ಬ್ಯಾಟಿಂಗ್ ​! - ರಾಹುಲ್​ ಕ್ರಿಕೆಟ್​ ಕ್ರೇಜ್​

By

Published : Oct 18, 2019, 9:04 PM IST

ಕಾಂಗ್ರೆಸ್​ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಹರಿಯಾಣದಲ್ಲಿ ಲೋಕಲ್​ ಬಾಯ್ಸ್​ ಜತೆ ಕ್ರಿಕೆಟ್​ ಆಡಿದ್ದಾರೆ. ಹರಿಯಾಣದ ಮಹೇಂದ್ರಗಢದಿಂದ ದೆಹಲಿಗೆ ವಾಪಸ್​ ಆಗುತ್ತಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​​ ತುರ್ತು ಲ್ಯಾಂಡಿಂಗ್​ ಮಾಡಿದೆ. ಈ ವೇಳೆ ರಿವಾರಿಯ ಕೆಎಲ್​​ಪಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್​ ಆಡಿದ್ದು, ಕೈಯಲ್ಲಿ ಬ್ಯಾಟ್​ ಹಿಡಿದು ರಾಹುಲ್​ ಬ್ಯಾಟಿಂಗ್​ ಮಾಡಿದ್ದಾರೆ.

ABOUT THE AUTHOR

...view details