ದೇಶ ನನಗೇನು ನೀಡಿತು, ನಾನು ದೇಶಕ್ಕೇನು ನೀಡಿದೆ... ಇದು ಜನಮನದ ಮಾತು - Independence day
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಈಟಿವಿ ಭಾರತ ನಡೆಸಿದ ''ದೇಶ ನನಗೇನು ನೀಡಿತು, ನಾನು ದೇಶಕ್ಕೆ ಏನು ನೀಡಿದೆ'' ಅಭಿಯಾನದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಏನ್ ಹೇಳಿದ್ರು, ನಮ್ಮ ಜನ ಅಂತಾರೆ ನೀವೇ ನೋಡಿ....