ಕರ್ನಾಟಕ

karnataka

ETV Bharat / videos

ಭದ್ರಾ ಡ್ಯಾಂ ನಿಂದ ವಿವಿ ಸಾಗರಕ್ಕೆ ನೀರು: ಬಹುವರ್ಷದ ರೈತರ ಹೋರಾಟಕ್ಕೆ ಜಯ - Shivanurthi murugha sharanaru

By

Published : Oct 16, 2019, 10:31 AM IST

ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗ ಆ ಅಪವಾದವನ್ನ ತೊಡೆದುಹಾಕುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ. ಭದ್ರಾ ಜಲಾಶಯದಿಂದ ನೀರು ಹರಿಸಬೇಕೆಂದು ಮಾಡಿದ್ದ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಸದ್ಯ ಭದ್ರಾ ಡ್ಯಾಂ ನಿಂದ ವಿವಿ ಸಾಗರಕ್ಕೆ ನೀರು ಹರಿಯುತ್ತಿದ್ದು ಈಗಾಗಲೇ ಮೂರು ಟಿಎಂಸಿ ನೀರು ಬಂದು ತಲುಪಿದೆ, ಆ ಮೂಲಕ ಎಷ್ಟೂ ದಿನಗಳ ರೈತರ ಬೇಡಿಕೆ ಈಡೇರಿದಂತಾಗಿದೆ.

ABOUT THE AUTHOR

...view details