ಹೂಳಿಂದ ಮುಕ್ತಿ ಪಡೆದ ಆದಿಲ್ ಶಾಹಿ ಕಾಲದ ಬೇಗಂ ತಲಾಬ್ ಕೆರೆ: ಸದ್ಯ ಪ್ರವಾಸಿಗ ಫೇವರಿಟ್ ಪ್ಲೇಸ್ - ವಿಜಯಪುರ ಪ್ರವಾಸಿ ತಾಣಗಳು
ಗುಮ್ಮಟ ನಗರಿ ವಿಜಯಪುರ ಅಂದ್ರೆ ಬಿಸಿಲು ನಾಡು ಅಂತಾ ಜನರು ಹೇಳ್ತಾರೆ. ಅದಿಲ್ ಶಾಹಿ ವಾಸ್ತುಶಿಲ್ಪಕ್ಕೆ ಹೆಸರು ವಾಸಿಯಾದ ಜಿಲ್ಲೆ. ಇಂತಹ ಜಿಲ್ಲೆಯಲ್ಲಿ ಹಳೆಯ ಕಾಲದ ಕೆರೆಯನ್ನ ಆಧುನಿಕ ರೂಪ ನೀಡಲಾಗಿದೆ. ನಿತ್ಯ ಕೆಲಸ ಮಧ್ಯೆ ಬ್ಯೂಸಿ ಇರುವ ಜನರೆಲ್ಲ ವೀಕೆಂಡ್‌ನಲ್ಲಿ ತಮ್ಮ ಮಕ್ಕಳೊಂದಿಗೆ ಬೇಗಂ ತಲಾಬ್ ಕೆರೆ ನೋಡಲು ಬರ್ತಿದ್ದಾರೆ