ಸಾಮಾಜಿಕ ಅಂತರ ಮರೆತ ಜನ: ವರಮಹಾಲಕ್ಷ್ಮಿ ಹಬ್ಬದ ಸಾಮಗ್ರಿ ಖರೀದಿ ಜೋರು - ಕೊರೊನಾ ವೈರಸ್
ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಜನರು ಸಾಮಾಜಿಕ ಅಂತರ ಮರೆತು ವರಮಹಾಲಕ್ಷ್ಮಿ ಹಬಕ್ಕೆ ಬೇಕಾದ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ಥ್ರೂ ಇಲ್ಲಿದೆ.