ನಾಳೆ ಮೈತ್ರಿ ಸರ್ಕಾರ.. ಅತೃಪ್ತರ ಭವಿಷ್ಯ ನಿರ್ಧಾರ.. ಅಲ್ಲಿವರೆಗೂ ಯಥಾಸ್ಥಿತಿ! - kumaraswami
ಹೇಗಾದ್ರೂ ಮಾಡಿ ಗುರುವಾರ ವಿಶ್ವಾಸಮತಯಾಚನೆ ಮಾಡಲೇಬೇಕೆಂದು ಕಸರತ್ತು ನಡೆಸುತ್ತಿರುವ ದೋಸ್ತಿ ಮೇಲೆ ಸುಪ್ರೀಂ ನೀಡುವ ತೀರ್ಪು ಪರಿಣಾಮ ಬೀರಲಿದೆ.. ರಾಜ್ಯದಲ್ಲಿ ಸರ್ಕಾರ ರಚನೆಯಾಗಲು ಸುಪ್ರೀಂ ಪಾತ್ರ ನಿರ್ಣಾಯಕವಾಗಲಿದೆ. ಇಂದು ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆದ ವಾದ, ಪ್ರತಿವಾದಗಳ ಕಂಪ್ಲೀಟ್ ಚಿತ್ರಣ ಇಲ್ಲಿದೆ.
Last Updated : Jul 16, 2019, 11:56 PM IST