ಕರ್ನಾಟಕ

karnataka

ETV Bharat / videos

ನಿಲ್ಲದ ವರುಣನ ಆರ್ಭಟ: ಬೆಳಗಾವಿಯಲ್ಲಿ ದೇವರ ಮೊರೆ ಹೋದ ಜನ - ಮಳೆ ನಿಲ್ಲಿಸುವಂತೆ ದೇವರಿಗೆ ಹೋಮ

By

Published : Aug 10, 2019, 6:04 PM IST

ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಮಳೆ ನಿಲ್ಲಿಸುವಂತೆ ತಾಲೂಕಿನ ಸಂಗಮೇಶ್ವರ ನಗರದ ದೇವಸ್ಥಾನದಲ್ಲಿ ಹೋಮ‌ ಮಾಡಿದ್ದು, ಮಳೆ ಕಡಿಮೆಯಾಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಹೋಮದಲ್ಲಿ ಬೆಳಗಾವಿಯ ಪುರೋಹಿತರು ಭಾಗಿಯಾಗಿದ್ದಾರೆ.

ABOUT THE AUTHOR

...view details