ಕರ್ನಾಟಕ

karnataka

ETV Bharat / videos

ಮೆಣಸಿನ ನಾಡಲ್ಲಿ ಭರ್ಜರಿ ಗಣೇಶ ನಿಮಜ್ಜನ... ಡಿಜೆ ಸೌಂಡ್​​ಗಳು ಪಡ್ಡೆಗಳ ಸಖತ್​​ ಸ್ಟೆಪ್ಸ್​​​​​! - ಗಣೇಶ ಮೂರ್ತಿಗಳ ನಿಮಜ್ಜನ

By

Published : Sep 13, 2019, 9:22 AM IST

ಹಾವೇರಿ ಜಿಲ್ಲಾದ್ಯಂತ ನಿನ್ನೆ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಗಳ ನಿಮಜ್ಜನ ಅದ್ಧೂರಿಯಾಗಿ ನಡೆಸಲಾಯಿತು. ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಶಿಗ್ಗಾವಿ ಸವಣೂರು, ಬಂಕಾಪುರ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಕಳೆಗಟ್ಟಿತ್ತು. ಯುವಕರು ಡಿಜೆ ಸೌಂಡ್​ಗೆ ಹೆಜ್ಜೆ ಹಾಕಿ, ಪಟಾಕಿ ಸಿಡಿಸಿ, ಗುಲಾಲು ಎರಚುವ ಮೂಲಕ ಗಣೇಶ ಮೆರವಣಿಗೆ ಮಾಡಿದರು.

ABOUT THE AUTHOR

...view details