ನೀಲಿ ಬಾಟಲ್ ಕಂಡ್ರೆ ಬಾಲ ಮುದುಡ್ತವೆ...ಬೀದಿ ನಾಯಿ ಹಾವಳಿ ತಡೆಗೆ 'ಬ್ಲ್ಯೂ'ಅಸ್ತ್ರ! - street dogs
By
Published : Feb 18, 2020, 5:07 PM IST
ಬೀದಿ ನಾಯಿಗಳಿಗೆ ಭಯಗೊಳ್ಳದವರೇ ಇಲ್ಲ. ಮಂಡ್ಯದಲ್ಲೂ ಇವುಗಳ ಕಾಟದಿಂದ ಜನ ಹೊರಗೆ ಬರೋದಕ್ಕೂ ಹೆದರುತ್ತಿದ್ದರು. ಆದರೀಗ ಕೆಲ ಬಡಾವಣೆಗಳ ಜನ ನಾಯಿಗಳ ವಿರುದ್ಧವೇ ಒಂದು ಅಸ್ತ್ರ ಪ್ರಯೋಗಿಸಿದ್ದಾರೆ.