ಕರ್ನಾಟಕ

karnataka

ETV Bharat / videos

ಏರೋ ಶೋನಲ್ಲಿ ಎಲ್ಲರ ಗಮನ ಸೆಳೆದ ಸಾರಂಗ್-ಸೂರ್ಯಕಿರಣ ವಿಶೇಷತೆ: ವಾಕ್​ ಥ್ರೂ - Aero India 2021

By

Published : Feb 5, 2021, 6:43 PM IST

ಬೆಂಗಳೂರು: ಐತಿಹಾಸಿಕ ಏರೋ ಇಂಡಿಯಾ 2021ರಲ್ಲಿ ಲೋಹದ ಹಕ್ಕಿಗಳು ಭರ್ಜರಿ ಹಾರಾಟ ನಡೆಸಿದ್ದು, ನೋಡುಗರನ್ನ ಆಕರ್ಷಿಸಿವೆ. ಏರೋ ಶೋನಲ್ಲಿ ಮೊದಲ ಜಂಟಿ ವೈಮಾನಿಕ‌ ಪ್ರದರ್ಶನ‌ ನೀಡಿದ ಸೂರ್ಯಕಿರಣ ಮತ್ತು ಸಾರಂಗ್‌ನ ವಿಶೇಷತೆಗಳ ಬಗ್ಗೆ ನಮ್ಮ‌ ಪ್ರತಿನಿಧಿ ನೀಡಿರುವ ಮಾಹಿತಿ ಇಲ್ಲಿದೆ.

ABOUT THE AUTHOR

...view details