ನಾಗರ ಪಂಚಮಿ ಸಂಭ್ರಮ... ಬಾಗಲಕೋಟೆಯಲ್ಲಿ ವಿಶೇಷ ಪೂಜೆ - Special worship at Bagalkot for Nagara Panchami festival
ನಾಗರ ಪಂಚಮಿ ಹಬ್ಬದ ನಿಮಿತ್ತ ಬಾಗಲಕೋಟೆ ನಗರದ ವಿವಿಧೆಡೆ ಮಹಿಳೆಯರು, ಮಕ್ಕಳು ಅದ್ಧೂರಿಯಾಗಿ ಹಬ್ಬವನ್ನ ಆಚರಿಸಿದರು. ನಗರದ ಕೆರೂಡಿ ಆಸ್ಪತ್ರೆ ಬಳಿರುವ ನಾಗರ ಕಟ್ಟೆಗೆ ವಿಶೇಷ ಪೂಜೆ ನೆರವೇರಿಸಲಾಯಿತು.