ಅಲ್ಪಸಂಖ್ಯಾತ-ಜವಳಿ ಖಾತೆಗೆ ಸಂಬಂಧಪಟ್ಟಂತೆ ಬಜೆಟ್‌ನಲ್ಲಿ ಸಿಕ್ಕಿದ್ದೇನು :ಶ್ರೀಮಂತ ಪಾಟೀಲ ಮಾಹಿತಿ - ಸಚಿವ ಶ್ರೀಮಂತ ಪಾಟೀಲ
ಚಿಕ್ಕೋಡಿ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಹಾಗೂ ಜವಳಿ ಖಾತೆಗೆ ಸಂಬಂಧಪಟ್ಟಂತೆ ಎಷ್ಟು ಹಣದ ಬಜೆಟ್ ಮಂಡನೆ ಮಾಡಿದರು ಹಾಗೂ ಯಾವ ಹೊಸ ಯೋಜನೆಗಳನ್ನು ಜಾರಿಗೆ ತಂದರು. ಯಾವೆಲ್ಲ ಬೇಡಿಕೆಗಳನ್ನು ಸಚಿವರು ಇಟ್ಟಿದ್ದರು, ಯಾವೆಲ್ಲ ಯೋಜನೆಗಳು ಜಾರಿಗೆ ಬಂದಿವೆ ಎಂಬ ಮಾಹಿತಿಯನ್ನು ಸಚಿವ ಶ್ರೀಮಂತ ಪಾಟೀಲ ಅವರು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.