ಕರ್ನಾಟಕ

karnataka

ETV Bharat / videos

ಮಂಗಳೂರು ರಥಬೀದಿಯಲ್ಲಿ ಓಕುಳಿ ರಂಗು: ಬಣ್ಣಗಳಲ್ಲಿ‌ ಮಿಂದೆದ್ದು ಸಂಭ್ರಮಿಸಿದ ಭಕ್ತರು

By

Published : Feb 20, 2021, 4:40 PM IST

ಮಂಗಳೂರು: ನಗರದ ಶ್ರೀವೆಂಕಟರಮಣ ದೇವಳದ ಕೊಡಿಯಾಲ್ ರಥೋತ್ಸವ ಪ್ರಯುಕ್ತ ಇಂದು ಓಕುಳಿ (ಅವಭೃತೋತ್ಸವ) ಸಂಭ್ರಮದಿಂದ ನಡೆಯಿತು‌. ಸಮಾರಂಭದಲ್ಲಿ ವಯೋಮಿತಿಯಿಲ್ಲದೆ ಪ್ರತಿಯೊಬ್ಬರು ಭಾಗವಹಿಸಿದ್ದರು. ಬ್ಯಾಂಡ್, ತಾಸೆ, ವಾದ್ಯದ ಸದ್ದಿಗೆ ಯುವ ಸಮೂಹದ ಕುಣಿತ ಬಲು ಜೋರಾಗಿತ್ತು.

ABOUT THE AUTHOR

...view details