ಕರ್ನಾಟಕ

karnataka

ETV Bharat / videos

ದಿವ್ಯಾಂಗ ಮಹಿಳೆ ವಿಜಯಲಕ್ಷ್ಮೀ ಬದುಕಿಗೆ ಆಸರೆಯಾದ ಎಸ್​ಯುಸಿಐ! - ಎಸ್​ಯುಸಿಐ ಸಂಘಟನೆ

By

Published : Oct 10, 2019, 6:00 PM IST

ಹೀಗೆ ಇನ್ನೊಬ್ಬರ ಆಸರೆಯಲ್ಲೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿರುವ ದಿವ್ಯಾಂಗ ಮಹಿಳೆಯ ಹೆಸರು ವಿಜಯಲಕ್ಷ್ಮಿ. ಮಹಾಮಾರಿ ಮಳೆಗೆ ಇದ್ದ ಒಂದು ಮನೆಯನ್ನೂ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಸರ್ಕಾರದ ಭರವಸೆಯ ಮಾತುಗಳನ್ನು ನಂಬಿದ್ದ ಇವರು ಸದ್ಯ ಬೇರೆಯವರ ಮನೆಯಲ್ಲಿ ವಾಸವಾಗಿದ್ದು, ಸರ್ಕಾರದ ಪರಿಹಾರ ನಿಧಿಗೆ ಕಾಯುತ್ತಿದ್ದಾರೆ.

ABOUT THE AUTHOR

...view details