ಬಿಜೆಪಿ ಭದ್ರಕೋಟೆಯಲ್ಲಿ ಚಾಣಾಕ್ಷನ ಅಬ್ಬರ... ಬಿ.ವೈ.ರಾಘವೇಂದ್ರ ಭರ್ಜರಿ ರೋಡ್ ಶೋ - news kannada
ರಾಜ್ಯದಲ್ಲಿ ಎರಡನೇ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಗೆಲುವಿಗೆ ಪಕ್ಷ ಪ್ರತಿಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಶತಾಯಗತಾಯ ಅಧಿಕಾರಕ್ಕೆ ಬರಬೇಕೆಂದು ಪಣ ತೊಟ್ಟಿರುವ ಬಿಜೆಪಿ, ರಾಷ್ಟ್ರ ನಾಯಕರನ್ನು ಕರೆಸಿ ಕ್ಯಾಂಪೇನ್ ಮಾಡಿಸುತ್ತಿದೆ. ಬಿಜೆಪಿ ಭದ್ರಕೋಟೆಯಾದ ಶಿವಮೊಗ್ಗದಲ್ಲಿ ಇಂದು ಚಾಣಾಕ್ಷನ ಅಬ್ಬರ ಹೇಗಿತ್ತು ಅಂತೀರಾ ಈ ಸ್ಟೋರಿ ನೋಡಿ...