ಸಾವು ಬೆನ್ನತ್ತಿದರೂ ಗೆದ್ದುಬಂದ ಖಾರ್ವಿ: ಮೃತ್ಯುಕೂಪದಿಂದ ಕಾಪಾಡಿದ ಅಗ್ನಿಶಾಮಕದಳ - ಅಗ್ನಿಶಾಮಕದಳ
ಉಡುಪಿಯ ಬೈಂದೂರು ತಾಲೂಕಿನ ಮರವಂತೆಯಲ್ಲಿ ಬೋರ್ವೆಲ್ ತೆಗೆಯುವ ವೇಳೆ ಮಣ್ಣು ಕುಸಿದು 12 ಅಡಿ ಆಳದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಸುಮಾರು ಆರು ಗಂಟೆಗಳ ಕಾರ್ಯಾಚರಣೆ ನಂತ್ರ ರೋಹಿತ್ ಖಾರ್ವಿ ಮೃತ್ಯು ಕೂಪದಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Last Updated : Feb 16, 2020, 11:45 PM IST