ಕರ್ನಾಟಕ

karnataka

ETV Bharat / videos

ಬೆಟ್ಟದ ನಡುವೆ ಧುಮ್ಮಿಕ್ಕುವ ಆಲೇಖಾನ್​ ಜಲಪಾತ... ಗ್ರೌಂಡ್​ ರಿಪೋರ್ಟ್​ - Charmedi Ghat

By

Published : Aug 13, 2020, 5:19 PM IST

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ರಸ್ತೆ ಬಳಿ ಇರುವ ಆಲೇಖಾನ್ ಜಲಪಾತ ನಯನ ಮನೋಹರವಾಗಿ ಹರಿಯುತ್ತಿದೆ. ಈ ಮೂಲಕ ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕುದುರೆಮುಖ ಭಾಗ ಹಾಗೂ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ನಿರಂತರ ಮಳೆಯಾಗಿರುವ ಕಾರಣ, ಈ ಫಾಲ್ಸ್ ಹಾಲ್ನೊರೆಯಂತೆ ನೋಡಲು ಸುಂದರ ಹಾಗೂ ಮನೋಹರವಾಗಿ ಕಾಣುತ್ತಿದೆ. ಈ ಕುರಿತು ಸ್ಥಳದಿಂದ 'ಈಟಿವಿ ಭಾರತ' ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ...

ABOUT THE AUTHOR

...view details