ಕರ್ನಾಟಕ

karnataka

ETV Bharat / videos

ಗೊಂದಲ ಜಾಸ್ತಿ ಇರೋದು ಬಿಜೆಪಿಯಲ್ಲಿ: ರಾಮಲಿಂಗಾ ರೆಡ್ಡಿ - new ministers Of bjp

By

Published : Aug 20, 2019, 6:17 PM IST

ಬಿಜೆಪಿಯ ಸಂಪುಟದಲ್ಲಿ ಸಿಎಂ ಸೇರಿ 18 ಸಚಿವರಿದ್ದಾರೆ. ಬೆಂಗಳೂರಿಗೆ 4 ಸ್ಥಾನಗಳನ್ನು ಕೊಟ್ಟಿದ್ದು, ನೂತನ ಸಚಿವರು ಬೆಂಗಳೂರಿನ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿ. ಅಸಮಾಧಾನ ಅವರ ಆಂತರಿಕ ವಿಚಾರ ಅದರ ಬಗ್ಗೆ ಮಾತನಾಡಲ್ಲ. ಬಿಜೆಪಿಯಲ್ಲಿ ಗೊಂದಲ ಜಾಸ್ತಿ ಇದೆ. ಈ ಹಿಂದೆ ಅವರ ಆಡಳಿತ ನೋಡಿದ್ದೇವೆ. ಸದ್ಯಕ್ಕೆ ಅವರಲ್ಲೇ ಹೆಚ್ಚು ಗೊಂದಲ ಇರೋದು ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ABOUT THE AUTHOR

...view details