ಕರ್ನಾಟಕ

karnataka

ಪಾಕ್​ ಪರ ಘೋಷಣೆ ಕೂಗಿದವರಿಗೆ ಬಾಂಡ್​ ಕೊಟ್ಟೋರ್ಯಾರು..? ಪ್ರಕರಣ ಮತ್ತಷ್ಟು ಜಟಿಲ

By

Published : Feb 19, 2020, 12:04 AM IST

Updated : Feb 19, 2020, 10:34 AM IST

ಪಾಕ್​ ಪರ ಘೋಷಣೆಯಿಂದ ಹುಬ್ಬಳ್ಳಿಯ ಕೆಎಲ್​ಇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜೈಲುಪಾಲಾಗಿದ್ದಾರೆ. ಅವರ ವಿರುದ್ಧ ಸಾಕಷ್ಟು ಪ್ರತಿಭಟನೆ, ಒತ್ತಡ ಹಾಗೂ ಆಕ್ರೋಶ ವ್ಯಕ್ತವಾಗ್ತಿದೆ. ವಿದ್ಯಾರ್ಥಿಗಳು ಬಂಧನದಲ್ಲಿದ್ದರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಗೊಂದಲಗಳಿವೆ. ಈ ಹಿಂದೆ ಆರೋಪಿಗಳಿಗೆ ಬಾಂಡ್​ ನೀಡಿದ್ದು ಯಾರು ಅನ್ನೋ ವಿಚಾರ ಮುನ್ನೆಲೆಗೆ ಬಂದಿದ್ದು ಕಗ್ಗಂಟಾಗಿ ಮಾರ್ಪಟ್ಟಿದೆ.
Last Updated : Feb 19, 2020, 10:34 AM IST

ABOUT THE AUTHOR

...view details