ಪೆಟ್ರೋಲ್ ಬಂಕ್ಗಳು ಓಪನ್... ಸಿಲಿಕಾನ್ ಸಿಟಿ ಸದ್ಯದ ಚಿತ್ರಣ ಹೀಗಿದೆ! - ಬೆಂಗಳೂರು ಲಾಕ್ಡೌನ್
ಬೆಂಗಳೂರು: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಹೇರಲಾಗಿದ್ದು ,ಸದ್ಯ ಬಹುತೇಕವಾಗಿ ನಗರ ಸ್ಥಬ್ದವಾಗಿದೆ. ಅಗತ್ಯ ಸೇವೆಗಳಿಗೆ ಓಡಾಟ ಮಾಡುವ ವಾಹನಗಳಿಗೆ ಇಂಧನ ತುಂಬಿಸುವ ಸಲುವಾಗಿ ಪೆಟ್ರೋಲ್ ಬಂಕ್ಗಳು ಕೂಡ ಕಾರ್ಯ ನಿರ್ವಹಣೆ ಮಾಡ್ತಿವೆ. ಸದ್ಯ ಪೆಟ್ರೋಲ್ ಬಂಕ್ ಬಳಿ ವಾಸ್ತವ ಚಿತ್ರಣ ಹೀಗಿದೆ.