ಕರ್ನಾಟಕ

karnataka

ETV Bharat / videos

ಲಾಕ್​ಡೌನ್​ ಮಧ್ಯೆ ಬೆಳಗಿನ ಕಾಫಿ, ಟೀ ಸವಿಯಲು ಹೊರ ಬಂದ ಜನ.. - ಬೆಂಗಳೂರು

By

Published : Jul 19, 2020, 8:09 AM IST

ಬೆಂಗಳೂರು: ಕೊರೊನಾ ನಿಯಂತ್ರಿಸಲು ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸದ್ಯ ಜನ ಭಾನುವಾರದ ವಾಕಿಂಗ್ ಜೊತೆ ಕಾಫಿ ಪಾಯಿಂಟ್​ನಲ್ಲಿ ಕಾಫಿ ಸವಿಯಲು ಹೊರ ಬಂದಿದ್ದಾರೆ. ಬೆಳಗಿನ ಕಾಫಿ, ಟೀ ಕುಡಿಯೋದು ಬಹುತೇಕರಿಗೆ ಅಭ್ಯಾಸ. ಅಗತ್ಯ ಸೇವೆ ತೆರೆಯಲು ಅವಕಾಶ ಇರುವ ಕಾರಣ ಕಾಫಿ ಪಾಯಿಂಟ್ ಬೆಳಗ್ಗೆ 5 ರಿಂದ ಮಧ್ಯಾಹ್ನ 12ರವೆರೆಗೆ ತೆರೆದಿರಲಿದೆ. ವಾಕಿಂಗ್​ ಎಂದು ಹೊರ ಬಂದ ಜನ ಕಾಫಿ, ಟೀ ಸವಿಯುತ್ತಾ ಲಾಕ್ ಡೌನ್ ಬಗ್ಗೆ ಈಟಿವಿ ಭಾರತದೊಂದಿಗೆ ಮಾತಾನಾಡಿದ್ದಾರೆ...

ABOUT THE AUTHOR

...view details